ಹ್ಯುಂಡೈನಿಂದ ಚಾಲಕ ರಹಿತ ಕಾರು ತಂತ್ರಜ್ಞಾನ ಅಭಿವೃದ್ಧಿ

By Nagaraja

ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಹೊಸ ತಂತ್ರಜ್ಞಾನಗಳನ್ನು ಅವಿಷ್ಕರಿಸುವುದರಲ್ಲಿ ತಲ್ಲೀನವಾಗಿದೆ. ಈ ನಡುದೆ ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಚಾಲಕ ರಹಿತ ಡ್ರೈವರ್‌ಲೆಸ್ ಕಾರು ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

ನಿಮ್ಮೆಲ್ಲರ ಅನುಭವಕ್ಕೆ ಬಂದಿರುವಂತೆಯೇ ಟ್ರಾಫಿಕ್ ಪ್ರದೇಶಗಳಲ್ಲಿ ಚಾಲನೆ ತುಂಬಾನೇ ಕೆಟ್ಟ ಅನುಭವವಾಗಿರುತ್ತದೆ. ಇಂತಹ ವೇಳೆಯಲ್ಲಿ ಚಾಲಕ ರಿಲಾಕ್ಸ್ ಮಾಡಿಕೊಳ್ಳುವುದೇ ಈ ತಂತ್ರಜ್ಞಾನದ ಉದ್ದೇಶವಾಗಿದೆ. ಇದು ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ವ್ಯವಸ್ಥೆಗಳನ್ನು ಹೊಂದಿರುತ್ತದೆ.

ಇವೆಲ್ಲವೂ ಮುಂಬರುವ ಜೆನಿಸಿಸ್ ಮಾದರಿಯಲ್ಲಿ ಆಳವಡಿಕೆಯಾಗಲಿದೆ ಎಂಬುದು ಖುಷಿಯ ವಿಷಯ. ಈ ಸಂಬಂಧ ಆಕರ್ಷಕ ವೀಡಿಯೋವನ್ನು ಹ್ಯುಂಡೈ ನಿಮ್ಮ ಜೊತೆ ಹಂಚಿಕೊಂಡಿದೆ.

ಹ್ಯುಂಡೈ ಡ್ರೈವರ್‌ಲೆಸ್ ಕಾರು ತಂತ್ರಜ್ಞಾನ ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/EPTIXldrq3Q?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Tuesday, July 8, 2014, 16:23 [IST]
English summary
Now we all know how tedious and boring driving in traffic is. However, Hyundai has come up with a technology that allows the driver to sit back and relax. The system has Automatic Emergency Braking, Lane Keeping Assist and Smart Cruise Control.
Read in English: Video Of The Day!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+