ಫುಟ್ಬಾಲ್ ಆಕೃತಿ ಪಡೆದ ಫೋಕ್ಸ್‌ವ್ಯಾಗನ್ ಬೀಟ್ಲ್ ಕಾರು
ತಮ್ಮ ಕಾರುಗಳನ್ನು ಹೊಚ್ಚ ಹೊಸದಾಗಿ ಇರಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬರ ಆಕಾಂಕ್ಷೆಯಾಗಿರುತ್ತದೆ. ಇನ್ನು ಕೆಲವರು ತಮ್ಮ ಕಾರುಗಳು ಇತರ ಕಾರುಗಳಿಗಳಿಂದ ವಿಭಿನ್ನವಾಗಿ ಕಾಣಿಸಿಕೊಳ್ಳಲು ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆ ಮಾಡಲು ಮುಂದಾಗುತ್ತಾರೆ.
ಇಂತಹದೊಂದು ಪ್ರಯತ್ನದ ಫಲವೇ ನಾವೀಗ ನೋಡುತ್ತಿರುವ ಚೆಂಡಿನಾಕೃತಿ ಪಡೆದಿರುವ ಫೋಕ್ಸ್‌ವ್ಯಾಗನ್ ಬೀಟ್ಲ್ ಕಾರು. ಜಕರ್ತಾ ಮೂಲದ ವಿನ್ಯಾಸಕಾರ ಇಚ್‌ವ್ಯಾನ್ ನೂರು ಎಂಬವರು ಕಾರಿಗೆ ಇಂತಹದೊಂದು ವಿಶಿಷ್ಟ ಡಿಸೈನ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದ ಹಾಗೆ 1953ರ ಫೋಕ್ಸ್‌ವ್ಯಾಗನ್ ಬೀಟ್ಲ್ ಕಾರನ್ನು ನೂರ್ ಫುಟ್ಬಾಲ್ ಕಾರಾಗಿ ಪರಿವರ್ತಿಸಿದ್ದಾರೆ. ಪ್ರಸ್ತುತ ವಿನ್ಯಾಸ ಕಳೆದ ತಿಂಗಳು ಹಾಂಕಾಂಗ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನವಾಗಿತ್ತು.

ಫೋಕ್ಸ್‌ವ್ಯಾಗನ್ ಈ ವಿನೂತನ ವಿನ್ಯಾಸ ನೋಡಿ ಜಗತ್ತಿನೆಲ್ಲೆಡೆಯ ಕಾರು ಪ್ರಿಯರು ಆಶ್ಚರ್ಯಚಕಿತಗೊಂಡಿದ್ದಾರೆ. ಆದರೆ ಪ್ರಸ್ತುತ ಕಾರಿಗ ಉಪಯೋಗ ಇನ್ನೂ ನಿಗೂಢವಾಗಿದೆ.

ಒಟ್ಟಿನಲ್ಲಿ ವಿನ್ಯಾಸಕಾರ ನೂರ್ ಪ್ರಯತ್ನ ಶ್ಲಾಘನೆಗೆ ಪಾತ್ರವಾಗುತ್ತಿದೆ.

Ichwan Noor’s Spherical Beetle Car Art

ಕೇವಲ ಗೋಲಾಕೃತ್ತಿ ಮಾತ್ರವಲ್ಲ ಬೀಟ್ಲ್ ಕ್ಯೂಬ್ ಆಕೃತಿ ನೀಡುವಲ್ಲಿ ನೂರ್ ಯಶಸ್ವಿಯಾಗಿದ್ದಾರೆ.



Ichwan Noor’s Spherical Beetle Car Art

Ichwan Noor’s Spherical Beetle Car Art

Ichwan Noor’s Spherical Beetle Car Art

Ichwan Noor’s Spherical Beetle Car Art

Ichwan Noor’s Spherical Beetle Car Art

Ichwan Noor’s Spherical Beetle Car Art

Ichwan Noor’s Spherical Beetle Car Art

Ichwan Noor’s Spherical Beetle Car Art






Click it and Unblock the Notifications








