ಕನ್ನಡದ ಕಂಪು ಪಸರಿಸುವ ಆಟೋ ರಿಕ್ಷಾಗಳು..!
ಅಲ್ಲಿ ದೂರದ ಹಳ್ಳಿಯಿಂದ ಬೆಂಗಳೂರಿಗೆ ಪ್ರಪ್ರಥಮ ಬಾರಿಗೆ ಬಂದವರಿಗೆ ಮೊದಲು ಕಾಣಸಿಗುವುದು ಇಲ್ಲಿನ ಚಿತ್ತಾಕರ್ಷಕ ಆಟೋ ರಿಕ್ಷಾಗಳು!. ಬೆಂಗಳೂರಿನಲ್ಲಿ ಸಂಚರಿಸುವ ಬಹುತೇಕ ಆಟೋ ರಿಕ್ಷಾಗಳಲ್ಲಿ ಕನ್ನಡದ ಕಂಪನ್ನು ನೋಡಬಹುದಾಗಿದೆ.
ಇದು ನಮ್ಮ ಭಾಷೆಯನ್ನು ಪ್ರೋತ್ಸಾಹಿಸುವ ಜತೆಗೆ ಕನ್ನಡ ತೆಗಳುವವರಿಗೆ ಉತ್ತಮ ಪಾಠವನ್ನು ಕಲಿಸಿಕೊಡುತ್ತದೆ. ಆಟೋಗಳಲ್ಲಿ ಉಲ್ಲೇಖಿಸಿರುವ ಇಂತಹ ಉಲ್ಲೇಖಗಳು ನಮಗೆ ಸ್ಫೂರ್ತಿದಾಯಕವಾಗಿರುತ್ತದೆ. ವರನಟ ಡಾ. ರಾಜ್‌ಕುಮಾರ್ ಅವರಿಂದ ಆರಂಭಿಸಿ ಆಟೋ ಶಂಕರ್ ಖ್ಯಾತಿಯ ಶಂಕರ್‌ನಾಗ್, ಉಪೇಂದ್ರ, ದರ್ಶನ್, ಸುದೀಪ್ ಸೇರಿದಂತೆ ಜನಪ್ರಿಯ ನಟರ ಚಿತ್ರಗಳನ್ನು ಇದರಲ್ಲಿ ಲಗತ್ತಿಸಿರುತ್ತಾರೆ. ಹೀಗೆ ಕನ್ನಡದ ಕಂಪನ್ನು ನಮ್ಮ ನಗರದೆಲ್ಲೆಡೆ ಪಸರಿಸುವ ಇಂತಹ ಆಟೋ ಚಾಲಕರಿಗೆ ನಮ್ಮ ಜೈಕಾರವಿರಲಿ. ಕೆಳಗಡೆ ಕೊಡಲಾಗಿರುವ ಫೋಟೊ ಫೀಚರ್‌ನಲ್ಲಿ ನಮ್ಮ ನಗರದ ಆಟೋ ರಿಕ್ಷಾಗಳ ಹಿಂದುಗಡೆ ಕಂಡುಬಂದಿರುವ ಸ್ಪೂರ್ತಿದಾಯಕ ಸಂದೇಶಗಳನ್ನು ಕೊಡಲಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು

ಬೆಂಗಳೂರಿನಲ್ಲಿ ಓಡಾಡುವ ಕನ್ನಡದ ತೇರು
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








