360 ಕೀ.ಮೀ. ಮೈಲೇಜ್; ಕನ್ನಡಿಗನ ಸಾಧನೆಗೆ ಪ್ರಧಾನಿಯಿಂದಲೂ ಶಭಾಷ್‌ಗಿರಿ

By Nagaraja

ರಸ್ತೆಯಲ್ಲಿ ಓಡಾಡುವ ಒಂದು ಸಾಮಾನ್ಯ ಬೈಕ್ ಅಥವಾ ಸ್ಕೂಟರ್ ಅಬ್ಬಬ್ಬಾ ಅಂದರೆ ಎಷ್ಟು ಕೀ.ಮೀ. ಮೈಲೇಜ್ ನೀಡಬಹದು? ಅಂತದ್ದರಲ್ಲಿ ಕನ್ನಡಿಗನೊಬ್ಬ ಬರೋಬ್ಬರಿ 360 ಕೀ.ಮೀ. ಮೈಲೇಜ್ ನೀಡಬಲ್ಲ ಹೈಬ್ರಿಡ್ ಸ್ಕೂಟರ್ ವೊಂದನ್ನು ತಯಾರಿಸಿದ್ದಾರೆ. ಅಲ್ಲದೆ ತಮ್ಮ ಈ ಸಾಧನೆಗಾಗಿ ಪ್ರಧಾನ ಮಂತ್ರಿಯಿಂದಲೂ ಶಭಾಷ್‌ಗಿರಿಯನ್ನು ಗಿಟ್ಟಿಸಿಕೊಂಡಿದ್ದಾರೆ.

Also Read: ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು 15 ಬಹುಮೂಲ್ಯ ಸಲಹೆಗಳು

ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎರಡನೇ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿ ಸೂರಜ್ ಸಿ ರಾಯ್ಕರ್ ಎಂಬವರೇ ಇಂತಹದೊಂದು ನಾವೀನ್ಯತೆ ತಂತ್ರಜ್ಞಾನವನ್ನು ಕಂಡುಹುಡುಕಿದ ವ್ಯಕ್ತಿ. ಆಟೋಮೊಬೈಲ್ ಮೇಲಿನ ಪ್ರೀತಿಯ ಅವರಿಗೆ ಇಂತಹದೊಂದು ಸಾಧನೆ ಮಾಡಲು ಪ್ರೇರಣೆಯಾಗಿದೆ.

360 ಕೀ.ಮೀ. ಮೈಲೇಜ್; ಕನ್ನಡಿಗನ ಸಾಧನೆಗೆ ಪ್ರಧಾನಿಯಿಂದಲೂ ಶಭಾಷ್‌ಗಿರಿ

ತಮ್ಮ ಗುರು ಡಾ.ಕುಪ್ಪಸದ ಮಾರ್ಗದರ್ಶನದಲ್ಲಿ ಸೂರಜ್ ಈ ಬೈಬ್ರಿಡ್ ಸ್ಕೂಟರ್ ನಿರ್ಮಿಸಿದ್ದಾರೆ. ಇದರಲ್ಲಿ ಐಸಿ ಎಂಜಿನ್ ಜೊತೆ ಜೊತೆ ಎಂಟು ಬ್ಯಾಟರಿ ಹಾಗೂ ಚಾರ್ಜರ್ ಗಳನ್ನು ಜೋಡಣೆ ಮಾಡಲಾಗಿದೆ.

ಚಿತ್ರ ಕೃಪೆ: ನ್ಯೂಸ್ 9

360 ಕೀ.ಮೀ. ಮೈಲೇಜ್; ಕನ್ನಡಿಗನ ಸಾಧನೆಗೆ ಪ್ರಧಾನಿಯಿಂದಲೂ ಶಭಾಷ್‌ಗಿರಿ

ಹಳೆಯ ಸ್ಕೂಟರ್ ಮೇಲೆ ತಮ್ಮ ಈ ಪ್ರಯೋಗವನ್ನು ನಡೆಸಿರುವ ಸೂರಜ್ ಸಾರ್ವತ್ರಿಕವಾಗಿ ಈ ಯೋಜನೆ ನನಸಾಗಿಸುವ ಕನಸು ಹೊತ್ತುಕೊಂಡಿದ್ದಾರೆ. ಇದಕ್ಕಾಗಿ ಪ್ರಧಾನಿ ಅವರಿಗೂ ಪತ್ರ ಬರೆದಿದ್ದರು. ಅಲ್ಲದೆ ಸರಕಾರದ ಭರವಸೆಯೂ ದೊರಕಿದೆ.

ಚಿತ್ರ ಕೃಪೆ: ನ್ಯೂಸ್ 9

360 ಕೀ.ಮೀ. ಮೈಲೇಜ್; ಕನ್ನಡಿಗನ ಸಾಧನೆಗೆ ಪ್ರಧಾನಿಯಿಂದಲೂ ಶಭಾಷ್‌ಗಿರಿ

ಎರಡು ಚಾರ್ಜಿಂಗ್ ಕಿಟ್ ಇದರಲ್ಲಿದ್ದು, ಪ್ರೆಟ್ರೋಲ್ ಎಂಧನ ನೆರವಿನಿಂದ ರಿಚಾರ್ಜ್ ಆಗಲಿದೆ. ಬಳಿಕ ಬ್ಯಾಟರಿಯಿಂದಲೇ ಮುಂದಕ್ಕೆ ಚಲಿಸಲಿದೆ. ಈ ಮೂಲಕ 360 ಕೀ.ಮೀ. ದಾಖಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರ ಕೃಪೆ: ನ್ಯೂಸ್ 9

360 ಕೀ.ಮೀ. ಮೈಲೇಜ್; ಕನ್ನಡಿಗನ ಸಾಧನೆಗೆ ಪ್ರಧಾನಿಯಿಂದಲೂ ಶಭಾಷ್‌ಗಿರಿ

ಪ್ರಸ್ತುತ ಸ್ಕೂಟರ್‌ನ ಮಗದೊಂದು ವಿಶೇಷತೆಯೆಂದರೆ ಬ್ಯಾಟರಿಯಿಂದ ಚಲಿಸುವುದರಿಂದ ಪರಿಸರ ಮಾಲಿನ್ಯ ಸಮಸ್ಯೆಯೂ ಕಾಡದು.

ಚಿತ್ರ ಕೃಪೆ: ನ್ಯೂಸ್ 9

360 ಕೀ.ಮೀ. ಮೈಲೇಜ್; ಕನ್ನಡಿಗನ ಸಾಧನೆಗೆ ಪ್ರಧಾನಿಯಿಂದಲೂ ಶಭಾಷ್‌ಗಿರಿ

ಒಟ್ಟಿನಲ್ಲಿ ಸೂರಜ್ ಸಾಧನೆಯನ್ನು ನಾವೆಲ್ಲ ಮೆಚ್ಚಬೇಕಾಗಿದ್ದು, ಭವಿಷ್ಯದಲ್ಲಿ ಅವರ ಕನಸು ನನಸಾಗಲಿ ಎಂದು ಹಾರೈಸೋಣವೇ...

ಚಿತ್ರ ಕೃಪೆ: ನ್ಯೂಸ್ 9

Article Published On: Wednesday, December 2, 2015, 9:34 [IST]
English summary
Kannadiga Suraj Raikar builds 360km mileage hybrid scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+