ಬೆಂಕಿಯ ಕಿಡಿ ಹೊರ ಚಿಮ್ಮಿದ ಲಂಬೋರ್ಗಿನಿ ಗಲರ್ಡೊ

Written By:

ಸೂಪರ್ ಕಾರುಗಳು ಅತ್ಯಂತ ವೇಗದಲ್ಲಿ ಚಲಿಸುವಾಗ ಎಕ್ಸಾಸ್ಟ್‌ಗಳು ಬಿಸಿಯಾಗಿ ಬೆಂಕಿ ಕಿಡಿಗಳು ಹೊರ ಚಿಮ್ಮುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಆಧುನಿಕ ಕಾರುಗಳಲ್ಲಿ ಸಾಕಷ್ಟು ಸುರಕ್ಷಾ ಮಾನದಂಡಗಳನ್ನು ಅನುಸರಿಸಿದರೂ ಕೆಲವೊಂದು ನಿರ್ದಿಷ್ಟ ಕಾರುಗಳಲ್ಲಿ ಸಮಸ್ಯೆ ಕಂಡುಬರುತ್ತದೆ.

ಇಂತಹ ಕಾರುಗಳು ತುಂಬಾನೇ ಜಾಸ್ತಿ ಶಕ್ತಿ ಉತ್ಪಾದಿಸುವುದೇ ಇದಕ್ಕೆ ಕಾರಣವಾಗಿದೆ. ಇಂದಿನ ಫೇಸ್‌ಬುಕ್ ವೀಡಿಯೋ ಲೇಖನದಲ್ಲಿ ಇಂತಹದೊಂದು ಲಂಬೋರ್ಗಿನಿ ಗಲರ್ಡೊ ಸೂಪರ್ ಕಾರಿನ ಬಗ್ಗೆ ವಿವರಣೆ ಕೊಡಲಿದ್ದೇವೆ.

ಟ್ವಿನ್ ಟರ್ಬೊಚಾರ್ಜ್ಡ್ ಎಂಜಿನ್ ಹೊಂದಿರುವ ಲಂಬೋರ್ಗಿನಿ ಗಲರ್ಡೊ 1800ಕ್ಕೂ ಹೆಚ್ಚು ಅಶ್ವಶಕ್ತಿ ಉತ್ಪಾದಿಸುತ್ತದೆ. ಇದು ಗಂಟೆಗೆ ಗರಿಷ್ಠ 333 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅಮಿತ ವೇಗ ಅವಘಡಕ್ಕೆ ಕಾರಣವೆಂಬಂತೆ ಬೆಂಕಿ ಕಿಡಿ ಲಂಬೋರ್ಗಿನಿಯನ್ನು ಅವರಿಸುತ್ತದೆ.

ಇಲ್ಲಿದೆ ನೋಡಿ ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

English summary
It is not uncommon for supercars to spit fire from their exhaust owing to their high revving, high capacity engines that operate at extreme conditions. A stock car is civilised enough not to lose its composure and things rarely go out of control.
Story first published: Tuesday, April 29, 2014, 14:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark