ಇತಿಹಾಸ ಪ್ರಸಿದ್ಧ 'ಬೆಂಟ್ಲಿ ಬ್ಲೂ ಟ್ರೈನ್' ಪ್ಯಾರಿಸ್‌ನಲ್ಲಿ ಎಕ್ಸ್ ಕ್ಲೂಸಿವ್ ಪ್ರದರ್ಶನ

By Nagaraja

ವಾಹನ ಜಗತ್ತಿನಲ್ಲಿ ಇತಿಹಾಸ ಪ್ರಸಿದ್ಧ ಕಾರುಗಳನ್ನು ಅಕ್ಕರೆಯಿಂದ ಆರೈಕೆ ಮಾಡಲಾಗುತ್ತದೆ. ವರ್ಷಗಳು ಉರುಳಿದಂತೆ ಇಂತಹ ಕಾರುಗ ಬೇಡಿಕೆ ಹೆಚ್ಚುತ್ತಲೇ ಸಾಗುತ್ತದೆ.

ಇಂತಹದೊಂದು ಐಕಾನಿಕ್ ಕಾರು ಪ್ಯಾರಿಸ್‌ನಲ್ಲಿ ವಿಶೇಷ ಪ್ರದರ್ಶನಕ್ಕೆ ತಯಾರಾಗುತ್ತಿದೆ. ಹೌದು, ಬೆಂಟ್ಲಿ ಮೋಟಾರ್ಸ್‌ನ ದಂತಕಥೆಯಾಗಿರುವ 'ದಿ ಬ್ಲೂ ಟ್ರೈನ್' ಪ್ಯಾರಿಸ್‌ನಲ್ಲಿ ನಡೆಯಲಿರುವ ರೆಟ್ರೊಮೊಬೈಲ್ ಪ್ರದರ್ಶನ ಮೇಳದಲ್ಲಿ ಎಕ್ಸ್ ಕ್ಲೂಸಿವ್ ಪ್ರದರ್ಶನ ಕಾಣಲಿದೆ.

ಇತಿಹಾಸ ಪ್ರಸಿದ್ಧ 'ಬೆಂಟ್ಲಿ ಬ್ಲೂ ಟ್ರೈನ್' ಪ್ಯಾರಿಸ್‌ನಲ್ಲಿ ಎಕ್ಸ್ ಕ್ಲೂಸಿವ್ ಪ್ರದರ್ಶನ

ಈ ಕಾರಿಗೆ ಬ್ಲೂ ಟ್ರೈನ್ ಎಂಬ ಹೆಸರು ಬರಲು ಕಾರಣವೊಂದಿದೆ. 1920ರಿಂದ 1930ರ ವರೆಗಿನ ವರೆಗಿನ ಅವಧಿಯಲ್ಲಿ ರೈಲು ಹಾಗೂ ಆಟೋಮೊಬೈಲ್ಸ್ ನಡುವೆ ವಿಶೇಷ 'ಬ್ಲೂ ಟ್ರೈನ್ ರೇಸ್' ಏರ್ಪಡಿಸಲಾಗುತ್ತಿತ್ತು. ಹೀಗೆ ರೇಸ್ ಗೆದ್ದು ಬಂದ ಬೆಂಟ್ಲಿ ಸ್ಪೀಡ್ ಸಿಕ್ಸ್ ಕಾರು ಬಳಿಕ ಇದೇ ಹೆಸರಿನಿಂದ ಜನಪ್ರಿಯವಾಗಿದೆ.

ಇತಿಹಾಸ ಪ್ರಸಿದ್ಧ 'ಬೆಂಟ್ಲಿ ಬ್ಲೂ ಟ್ರೈನ್' ಪ್ಯಾರಿಸ್‌ನಲ್ಲಿ ಎಕ್ಸ್ ಕ್ಲೂಸಿವ್ ಪ್ರದರ್ಶನ

ಪರಿಚಯ: 1930ರಲ್ಲಿ ದಾಖಲಾತಿ

ದೇಹ: ಗುರ್ನಿ ನಟ್ಟಿಂಗ್ ಸ್ಪೀಡ್ ಸಿಕ್ಸ್

ಎಂಜಿನ್: 6 ಸಿಲಿಂಡರ್, ಇನ್ ಲೈನ್, ಫ್ರಂಟ್, 6597 ಸಿಸಿ, 180 ಬಿಎಚ್‌ಪಿ

ಎಂಜಿನ್ ವಿಧ: 4 ವಾಲ್ವ್, ಡಬಲ್ ಸ್ಪ್ರಿಂಗ್, 8 ಬೀರಿಂಗ್ ಕಾಮ್‌ಶಿಪ್ಟ್, 3 ಥ್ರೋ ಕಪ್ಲಿಂಗ್ ರೊಡಾ ಡ್ರೈವ್, ಕಾಸ್ಟ್ ಐಯನ್ ಸಿಲಿಂಡರ್ ಬ್ಲಾಕ್ ಜೊತೆ ಸ್ಟೈನ್ ಲೆಸ್ ಸ್ಟೀಲ್ ಜಾಕೆಟ್ ಪ್ಲೇಟ್, ಸಿಂಗಲ್ ಪೋರ್ಟ್ ಬ್ಲಾಕ್, ಬಾಷ್ ಮಾಗ್ನೆಟೊ, ಡೆಲ್ಕೊ ರೆಮ್ ಕಾಯಿಲ್, ಆಟೋವ್ಯಾಕ್ ಇಂಧನ ವ್ಯವಸ್ಥೆ.

ಇತಿಹಾಸ ಪ್ರಸಿದ್ಧ 'ಬೆಂಟ್ಲಿ ಬ್ಲೂ ಟ್ರೈನ್' ಪ್ಯಾರಿಸ್‌ನಲ್ಲಿ ಎಕ್ಸ್ ಕ್ಲೂಸಿವ್ ಪ್ರದರ್ಶನ

ಚಾಸೀ: ಒತ್ತಿದ ಸ್ಟೀಲ್ ಫ್ರೇಮ್, 7 ಕ್ರಾಸ್ ಮೆಂಬರ್ಸ್, ಸೆಮಿ ಎಲಿಪ್ಟಿಕ್ ಲೀಫ್ ಸ್ಪ್ರಿಂಗ್, ಬೆಂಟ್ಲಿ ಆಂಡ್ ಡ್ರಾಪರ್ ಫ್ರಿಕ್ಚನ್ ಡ್ಯಾಂಪರ್, ಸೆಲ್ಫ್ ವ್ರಾಪಿಂಗ್, ದೆವಂಡ್ರೆ ಸೆರ್ವೊ ಮೆಕ್ಯಾನಿಕಲ್ ಬ್ರೇಕ್, ಫ್ರಂಟ್ ಬೆಂಟ್ಲಿ ಪ್ಯಾರಟ್

ಆಯಾಮ

ಆಯಾಮ

ವೀಲ್ ಬೇಸ್ (356.87 ಸೆಂಟಿಮೀಟರ್), ಟ್ರ್ಯಾಕ್ (142.2 ಸೆಂಟಿಮೀಟರ್), ಉದ್ದ (474.9 ಸೆಂಟಿಮೀಟರ್), ಅಗಲ (173.99 ಸೆಂಟಿಮೀಟರ್), ಗ್ರೌಂಡ್ ಕ್ಲಿಯರನ್ಸ್ (18.4 ಸೆಂಟಿಮೀಟರ್), ಟರ್ನಿಂಗ್ ಸರ್ಕಲ್ (14.5 ಮೀಟರ್)

ನಿರ್ವಹಣೆ

ನಿರ್ವಹಣೆ

ಗರಿಷ್ಠ ವೇಗ ಗಂಟೆಗೆ 147.7 ಕೀ.ಮೀ.ಗಳಿಂದ 160.9 ಕೀ.ಮೀ.

More from DriveSpark

Article Published On: Thursday, February 5, 2015, 9:46 [IST]
English summary
Bentley Motors announce that the legendary Speed Six Bentley known as ‘The Blue Train' will celebrate the start of its 85th anniversary with an exclusive first appearance at the Rétromobile Exhibition this week in Paris.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+