ದುಬೈನಲ್ಲಿ ಕಾರೊಂದರಲ್ಲಿ ಸಿಂಹ ಸವಾರಿ

By Nagaraja

ಸಾಕು ಪ್ರಾಣಿಗಳನ್ನು ಜನರು ತುಂಬಾನೇ ಇಷ್ಟಪಡುತ್ತಾರೆ ಹಾಗೂ ತಾವು ಹೋಗುವ ಪ್ರದೇಶಕ್ಕೆ ಅವುಗಳನ್ನು ಕರೆದುಕೊಂಡು ಹೋಗುವ ಪ್ರಸಂಗ ಕಾಣಿಸಿಗುವುದು ಸರ್ವೇ ಸಾಮಾನ್ಯ. ಶ್ವಾನಗಳನ್ನು ಈ ರೀತಿಯಾಗಿ ಸಾಗಿಸುವ ದೃಶ್ಯಗಳನ್ನು ಹಲವು ಬಾರಿ ನೋಡಿರುತ್ತೇವೆ.

ಆದರೆ ದುಬೈನಿಂದ ವಿಶೇಷ ದೃಶ್ಯವೊಂದು ಸೆರೆ ಹಿಡಿಯಲಾಗಿದೆ. ಕಾಡಿನ ರಾಜ ಸಿಂಹ ಕಾರಲ್ಲಿ ಸವಾರಿ ಮಾಡುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿವೆ.

 Lion

ನಿಸ್ಸಾನ್ ಆರ್ಮದಾ (Armada) ಕಾರಲ್ಲಿ ವ್ಯಕ್ತಿಯೊರ್ವರು ಸಿಂಹವನ್ನು ಬಹಳ ಸಲೀಸಾಗಿ ಸಾಗಿಸುತ್ತಿದ್ದಾರೆ. ಕೆಳಗಡೆ ಕೊಟ್ಟಿರುವ ವೀಡಿಯೋದಲ್ಲಿ ನೀವಿದನ್ನು ನೋಡಬಹುದು.
<center><iframe width="100%" height="450" src="//www.youtube.com/embed/37zjpXqxXcs" frameborder="0" allowfullscreen></iframe></center>

Article Published On: Friday, February 28, 2014, 12:21 [IST]
English summary
We know people love pets and some of them have the most unusual pets. We stumble across a video where a person from Dubai is seen driving his Nissan Armada, along with a Lion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+