ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಮಾರುತಿ ಸುಜುಕಿ ಬೆಲೆನೊ ಕಾರನ್ನು ಐಷಾರಾಮಿ ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಕಾರನ್ನಾಗಿ ಪರಿವರ್ತಿಸಲಾಗಿದೆ.

By Nagaraja

ಐಷಾರಾಮಿ ಕಾರೊಂದನ್ನು ಖರೀದಿಸುವುದು ಪ್ರತಿಯೊಬ್ಬ ವಾಹನ ಪ್ರೇಮಿಯ ಕನಸಾಗಿರುತ್ತದೆ. ಆದರೆ ಹಣಕಾಸಿನ ಅಭಾವದಿಂದಾಗಿ ತಮ್ಮ ಆಸೆಯನ್ನು ಮನಸ್ಸಿನ ಗೂಡಿನೊಳಗೆ ಬಚ್ಚಿಟ್ಟಿಕೊಳ್ಳುತ್ತಾರೆ. ಅತ್ತ ಜರ್ಮನಿಯ ಮೂಲದ ಪ್ರೀಮಿಯಂ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್ ಖರೀದಿಸಲು ಸಾಧ್ಯವಾಗದಿರುವ ಕೊರಗನ್ನು ನೀಗಿಸಿಕೊಳ್ಳಬಹುದಾಗಿದೆ. ಅದು ಹೇಗೆ ಅಂತೀರಾ ?

ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಹೊಸ ಹೊಸ ವಾಹನಗಳ ಪ್ರವೇಶವಾದಂತೆ ವಾಹನ ಮಾರ್ಪಾಡುಗಳ ಪ್ರಕ್ರಿಯೆಯು ಜೋರಾಗಿ ಕಂಡುಬರುತ್ತಿದೆ. ಇದಕ್ಕೊಂದು ಹೊಸತೊಂದು ಸೇರ್ಪಡೆ ಮಾರುತಿ ಬಲೆನೊ.

ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆ ಅತಿ ಹೆಚ್ಚಿನ ಬೇಡಿಕೆ ಕಾಪಾಡಿಕೊಂಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಹಾಗೊಂದು ವೇಳೆ ಈ ಜನಪ್ರಿಯ ಕಾರು ಬೆಂಝ್ ಕಾರಾಗಿ ಪರಿವರ್ತನೆಯಾದ್ದಲ್ಲಿ ಹೇಗಿರಬಹುದು?

ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಹೌದು, ಇಲ್ಲಿ ವಾಹನ ಪ್ರೇಮಿಯೊಬ್ಬ ಮಾರುತಿ ಬಲೆನೊ ಕಾರನ್ನು ಐಷಾರಾಮಿ ಮರ್ಸಿಡಿಸ್ ಬೆಝ್ ಎ ಕ್ಲಾಸ್ ಕಾರನ್ನಾಗಿ ಪರಿವರ್ತಿಸಿದ್ದಾರೆ.

ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಮೊದಲ ನೋಟಕ್ಕೆ ಇದನ್ನು ನೈಜ ಬಲೆನೊ ಕಾರು ಎಂದು ಗುರುತಿಸುವುದು ಕಷ್ಟಸಾಧ್ಯವಾಗಿದೆ. ಯಾಕೆಂದರೆ ಮುಂಭಾಗದ ವಿನ್ಯಾಸ ಅಷ್ಟೊಂದು ಅಚ್ಚೊತ್ತಿಕೊಂಡಿದೆ.

ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಕಾರಿನ ಮುಂಭಾಗದಲ್ಲಿ ಬೆಂಝ್ ಎ ಕ್ಲಾಸಿಗೆ ಸಮಾನವಾಗಿ ಡೈಮಂಡ್ ಗ್ರಿಲ್ ಕೊಡಲಾಗಿದೆ. ಒಟ್ಟಾರೆ ಮೈ ಬಣ್ಣವು ಬೆಂಝ್ ಕಾರಿಗೆ ಸಮಾನತೆಯನ್ನು ಕಾಪಾಡಿಕೊಂಡಿದೆ.

ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಹಿಂದುಗಡೆಯೂ ನಾಲ್ಕು ಎಕ್ಸಾಸ್ಟ್ ಕೊಳವೆಯನ್ನು ಜೋಡಿಸಲಾಗಿದೆ. ಇಲ್ಲಿ ನಿರ್ವಹಣಾ ಕಾರಿಗೆ ತಕ್ಕ ಭಾಷೆ ಅನುಸರಿಸಲಾಗಿದ್ದು, ಕ್ರೀಡಾತ್ಮಕ ವಿನ್ಯಾಸವನ್ನು ಗಿಟ್ಟಿಸಿಕೊಂಡಿದೆ.

ಭಲ್ಲೆ ಭಲ್ಲೆ ಬಲೆನೊಗೆ ಭೇಷ್ ಎನ್ನಲೇ ಬೇಕು!

ಇನ್ನು 16 ಇಂಚುಗಳ ಫೈವ್ ಸ್ಪೋಕ್ ಅಲಾಯ್ ಚಕ್ರಗಳನ್ನು ಲಗತ್ತಿಸಲಾಗಿದೆ. ಕಾರಿನೊಳಗೂ ಇದಕ್ಕೆ ಸಮಾನವಾದ ವಿನ್ಯಾಸವನ್ನು ನಿರೀಕ್ಷೆ ಮಾಡಬಹುದಾಗಿದೆ. ಆದರೆ ದುರದೃಷ್ಟವಶಾತ್ ಈ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

More from DriveSpark

Article Published On: Thursday, December 1, 2016, 12:33 [IST]
English summary
This Modified Maruti Baleno Is A Colossal Mess — Get Your Barf Bags Out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+