ನಿಮ್ಮ ಮನ ಕದಿಯುವ ಹಳೆಯ ಕಾರಿನ ಆಕರ್ಷಕ ಕಲಾಕೃತಿ

Written By:

ವರ್ಷಂಪ್ರತಿ ಇ-ತ್ಯಾಜದ ರೂಪದಲ್ಲಿ ಲಕ್ಷಗಟ್ಟಲೆ ವಾಹನ ತ್ಯಾಜಗಳು ಶೇಖರಣೆಯಾಗುತ್ತದೆ. ಆಧುನಿಕ ವಾಹನಗಳು ಮರು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದರೂ ಈಗಲೂ ಇದಕ್ಕೆ ಸಮರ್ಥ ಯೋಜನೆಯ ಕೊರತೆ ಕಾಡುತ್ತಿದೆ.

ಹೀಗೆ ಸೃಷ್ಟಿಯಾಗಿರುವ ವಾಹನಗಳ ಹಳೆಯ ಬಿಡಿಭಾಗಗಳನ್ನು ಏನು ಮಾಡಲಾಗುತ್ತಿದೆ? ನಿಜ, ನಮ್ಮ ದೇಶದಲ್ಲಾದರೆ ಇಂತಹ ಬಿಡಿಭಾಗಗಳನ್ನು ಗುಜರಿಗೆ ನೀಡಲಾಗುತ್ತದೆ. ಆದರೆ ಕಲಾವಿದರು ಇದಕ್ಕೆ ಆಕರ್ಷಕ ರೂಪು ನೀಡುವಲ್ಲಿ ಯಶಸ್ವಿಯಾಗುತ್ತಾರೆ.

ಹೌದು, ನಾವಿಂದು ಚರ್ಚಿಸುತ್ತಿರುವುದು ಹಳೆಯ ವಾಹನಗಳ ಬಿಡಿಭಾಗಗಳಿಂದ ತಯಾರಿಸಲಾದ ಪ್ರಾಣಿ, ಪಕ್ಷಿ ಹಾಗೂ ಇನ್ನಿತರ ಆಕರ್ಷಕ ವಸ್ತುಗಳ ಬಗ್ಗೆ. ಈ ಮೂಲಕ ವಾಹನ ತ್ಯಾಜಗಳನ್ನು ಮರು ಬಳಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಇಂತಹ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂಬುದು ನಮ್ಮ ಆಶಯ

  

ಜಿಪುಣ ಗೂಬೆ

  

ಕಾಡು ಹಂದಿ

  

ಬುಸುಗುಟ್ಟವ ಹಾವು

  

ಭವಿಷ್ಯ ನುಡಿಯುವ ಒಕ್ಟೋಪಸ್

  

ಮೀನು ಈಜಾಟ

  

ಆಸ್ಟ್ರೇಲಿಯಾದ ಕಲಾವಿದ ಜೇಮ್ಸ್ ಕಾರ್ಬೆಟ್ ಕೈಯಿಂದ ಸೃಷ್ಟಿಯಾಗಿರುವ ಆಕರ್ಷಕ ಮೇಕೆ

  

ಮಗದೊಂದು ಭೀಕರ ಕಾಡು ಹಂದಿ

  

ರೇಸ್‌ಗೆ ನೀವು ರೆಡಿನಾ?

  

ಇದು ಯಾವ ಮೀನು?

  

ಜಿಂಕೆ

  

ರೊಬೊ

  

ರೋಬೋಟ್

  

ಈ ರೊಬೊದಲ್ಲಿ ಬಳಕೆ ಮಾಡಲಾದ ಕಾರು ಬಿಡಿಭಾಗಗಳನ್ನು ಹೆಸರಿಸಬಲ್ಲೀರಾ?

  

ಗಜರಾಜ

  

ದಿಟ್ಟಿಸಿ ನೋಡುತ್ತಿರುವ ಚಿರತೆ

  

ಜಿರಾಫೆ

  

ಕಲಾವಿದ ಆಂಡ್ರ್ಯೂ ಚೇಸ್ ಕೈಯಲ್ಲಿ ಮೂಡಿಬಂದ ಡೈನೋಸರ್

  

ಆಂಡ್ರ್ಯೂ ಚೇಸ್ ಮಗದೊಂದು ಚಮತ್ಕಾರ

  

ಹಳೆಯ ಚಕ್ರದಿಂದಲೂ ಭೀಕರ ವನ್ಯಜೀವಿಯ ಸೃಷ್ಟಿ

  

ಸುಂದರ ಅತಿ ಸುಂದರ.


English summary
We are compiled some mesmerising and mind blowing metal sculptures you will ever see. Have a look.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark