ಬೈಕಲ್ಲಿ ಬೇಸ್ ಜಂಪ್ - ಇಲ್ಲಿದೆ ಸಾಹಸ ವೀಡಿಯೋ

Written By:

ನೀವು ಬೇಸ್ ಜಂಪ್ ಬಗ್ಗೆ ಕೇಳಿರಬಹುದು. ಸಾಮಾನ್ಯವಾಗಿ ಇದು ವಿದೇಶಗಳಲ್ಲಿ ಕಾಣಸಿಗುತ್ತದೆ. ಸಾಹಸ ಇಷ್ಟಪಡುವ ಅಭಿಮಾನಿಗಳು ದೊಡ್ಡ ದೊಡ್ಡ ಕಟ್ಟಡಗಳಿಂದ ಮೇಲಿಂದ ಜಂಪ್ ಮಾಡುತ್ತಾರೆ.

ಆದರೆ ಇಂತಹದೊಂದು ಬೇಸ್ ಜಂಪ್ ಅಭ್ಯಾಸವನ್ನು ಬೈಕ್‌ನಲ್ಲಿ ಮಾಡಿದರೆ ಹೇಗಿರಬಹುದು? ಹೌದು, ಇದು ಜನ ಸಾಮಾನ್ಯರಿಂದ ಅಸಾಧ್ಯದ ಮಾತು.

ಇದಕ್ಕಾಗಿ ವಿಶೇಷ ತರಬೇತಿ ಪಡೆದುಕೊಳ್ಳುವ ಅಗತ್ಯವಿರುತ್ತದೆ. ಬ್ರಾಡನ್ ಓ'ನೀಲ್ ಎಂಬವರು ಇಂತಹದೊಂದು ಸಾಹಸವನ್ನು ಕೈಬೀಸಿ ಕರೆಯುತ್ತಾರೆ. ಅಲ್ಲದೆ ಪರ್ವತದ ಮೇಲಿಂದ ಜಂಪ್ ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಈ ರೋಚಕ ವೀಡಿಯೋವನ್ನು ಇಲ್ಲಿ ವೀಕ್ಷಿಸಿ

<iframe width="600" height="450" src="//www.youtube.com/embed/OAlZvICQXRM?rel=0" frameborder="0" allowfullscreen></iframe>
English summary
Most people BASE jump off tall building or cliffs. But moto rider Brad O'Neal has been imagining something entirely different since he was 12 years old. Watch the dream come to life.
Story first published: Wednesday, September 10, 2014, 16:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark