ರೇಸ್ ವೇಳೆ ಅವಘಡ; ನೋಡಿ ರೋಮಾಂಚನಕಾರಿ ವೀಡಿಯೋ
ಕಾರು ರೇಸಿಂಗ್ ವೇಳೆ ಅಪಘಾತ ನಡೆಯುತ್ತಿರುವುದು ಸರ್ವೇ ಸಾಮಾನ್ಯ. ಹಾಗಿದ್ದರೂ ತಮ್ಮ ಜೀವವನ್ನೇ ಮುಡಿಪಾಗಿಡುವ ಚಾಲಕರು ರೇಸಿಂಗ್ ಸಾಹಸಕ್ಕೆ ಮುಂದಾಗುತ್ತಾರೆ.
ಶರವೇಗದಲ್ಲಿ ಸಾಗುವ ಇಂತಹ ಕಾರುಗಳು ತಿರುವುಗಳನ್ನು ಲೆಕ್ಕಿಸದೆ ಗುರಿ ಮುಟ್ಟುವ ತವಕದಲ್ಲಿರುತ್ತದೆ.

ನಾವಿಂದು ಇಂತಹದೊಂದು ವೀಡಿಯೋವನ್ನು ಪರಿಚಯಿಸಲಿದ್ದೇವೆ. ಇಲ್ಲಿ ನಿಸ್ಸಾನ್ ಜಿಟಿ-ಆರ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತವೆ. ಆದರೆ ಇದರಲ್ಲಿರುವ ಚಾಲಕರು ಪ್ರಾಣಪಾಯದಿಂದ ಪಾರಾಗಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ.
ಇಲ್ಲಿ ತಿರುವಿನಲ್ಲಿ ವೇಗವನ್ನು ನಿಯಂತ್ರಿಸಲು ನಿಸ್ಸಾನ್ ಚಾಲಕ ವಿಫಲವಾಗಿರುವುದು ಅಪಘಾತಕ್ಕಿರುವ ಮುಖ್ಯ ಕಾರಣವಾಗಿದೆ. ಇಲ್ಲಿದೆ ನೋಡಿ ರೋಮಾಂಚನಕಾರಿ ವೀಡಿಯೋ
<center><iframe width="100%" height="450" src="//www.youtube.com/embed/DBj7CfbsMIc" frameborder="0" allowfullscreen></iframe></center>


Click it and Unblock the Notifications








