ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಪ್ಯಾರಿಸ್ ಭೀಕರ ದಾಳಿ

By Nagaraja

ಭಾರತದ ವಾಣಿಜ್ಯ ನಗರಿ ಮುಂಬೈಗೆ 2008ರಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಗೆ ಸಮಾನವಾದ ಮಾದರಿಯಲ್ಲಿ ಫ್ರಾನ್ಸ್‌ನ ಹೃದಯ ಭಾಗಕ್ಕೆ ಇತ್ತೀಚೆಗಷ್ಟೇ ಉಗ್ರರು ನಡೆಸಿರುವ ಸರಣಿ ದಾಳಿಯು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುವಂತಾಗಿದೆ.

Also Read: ಮಲೇಷ್ಯಾ ಅವಘಡ ಬೆಂಗಳೂರಿಗೆ ಲಿಂಕ್

ಪ್ಯಾರಿಸ್‌ನಲ್ಲಿ ವ್ಯಾಪಕ ಜನಸಂದಣಿ ಇರುವ ಪ್ರದೇಶವನ್ನೇ ಗುರಿಯಾಗಿರಿಸಿದ್ದ ಭಯೋತ್ಪಾದಕರು ಯದ್ವಾ ತದ್ವಾ ಗುಂಡಿನ ಸುರಿಮಳೆಗಳೆಗೈದಿದ್ದರು. ಈ ಭೀಕರ ದೃಶ್ಯಗಳು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಆತಂಕದ ಕ್ಷಣಗಳನ್ನು ಬಿಚ್ಚಿಟ್ಟಿದೆ. [ಕೊನೆಯಲ್ಲಿ ನೀಡಿರುವ ವಿಡಿಯೋ ನೋಡಲು ಮರೆಯದಿರಿ].

ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಪ್ಯಾರಿಸ್ ಭೀಕರ ದಾಳಿ

ಪ್ಯಾರಿಸ್‌ನಲ್ಲಿರುವ ರೂ ಡೆ ಕರೊನ್ನೆ ರೆಸ್ಟೋರೆಂಟ್ ಅಸುಪಾಸಿನಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದ ಟ್ಯಾಕ್ಸಿ ಚಾಲಕನ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಈ ಭೀಕರ ದೃಶ್ಯಾವಳಿಗಳು ಸೆರೆಯಾಗಿದೆ.

ಚಿತ್ರ: ಪ್ಯಾರಿಸ್ ಮೇಲಿನ ಉಗ್ರರ ಸರಣಿ ದಾಳಿ [ಪಿಟಿಐ]
ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಪ್ಯಾರಿಸ್ ಭೀಕರ ದಾಳಿ

ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಭಯೋತ್ಪಾದಕರ ದಾಳಿಯ ವೇಳೆ ಗುಂಡಿನ ಶಬ್ದದ ಜೊತೆ ಜನರ ಕಿರುಚಾಟವು ಕೇಳಲಾರಂಭಿಸುತ್ತದೆ.

ಚಿತ್ರ: ಪ್ಯಾರಿಸ್ ಮೇಲಿನ ಉಗ್ರರ ಸರಣಿ ದಾಳಿ [ಪಿಟಿಐ]

ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಪ್ಯಾರಿಸ್ ಭೀಕರ ದಾಳಿ

ಈ ಸಂದರ್ಭದಲ್ಲಿ ಚಾಲಕ ಹಾಗೂ ಹಿಂಬದಿಯಲ್ಲಿದ್ದ ಪ್ರಯಾಣಿಕರ ನಡುವಣ ಸಂಭಾಷನೆ ಹೀಗಿತ್ತು. "ಏನೋ ದಾಳಿ ನಡೆಯುತ್ತಿದೆ" ಎಂದು ಹಿಂಬದಿಯ ಪ್ರಯಾಣಿಕ ಭಯಭೀತರಾಗಿ ಹೇಳಲಾರಂಭಿಸಿದ್ದ.

ಚಿತ್ರ: ಪ್ಯಾರಿಸ್ ಮೇಲಿನ ಉಗ್ರರ ಸರಣಿ ದಾಳಿ [ಪಿಟಿಐ]
ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಪ್ಯಾರಿಸ್ ಭೀಕರ ದಾಳಿ

ತಕ್ಷಣ ಉಗ್ರರ ದಾಳಿಯ ಭೀತಿಯನ್ನರಿತ ಚಾಲಕ ಟ್ಯಾಕ್ಸಿಯನ್ನು ಹಿಂತೆಗದುಕೊಳ್ಳುತ್ತಾನೆ. ಇದರಿಂದಾಗಿ ದುರಂತದಿಂದ ಇವರಿಬ್ಬರು ಪಾರಾಗುತ್ತಾರೆ.

ಚಿತ್ರ: ಪ್ಯಾರಿಸ್ ಮೇಲಿನ ಉಗ್ರರ ಸರಣಿ ದಾಳಿ [ಪಿಟಿಐ]
ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಪ್ಯಾರಿಸ್ ಭೀಕರ ದಾಳಿ

ಪ್ಯಾರಿಸ್ ಮೇಲೆ ನಡೆದ ಉಗ್ರರ ಸರಣಿ ದಾಳಿಯಲ್ಲಿ 129 ಮಂದಿ ಮೃತಪಟ್ಟಿದ್ದಾರೆ.

ಚಿತ್ರ: ಪ್ಯಾರಿಸ್ ಮೇಲಿನ ಉಗ್ರರ ಸರಣಿ ದಾಳಿ [ಪಿಟಿಐ]

ಪ್ಯಾರಿಸ್ ಮೇಲಿನ ಉಗ್ರರ ದಾಳಿಯ ಭೀಕರ ದೃಶ್ಯಾವಳಿ ವೀಕ್ಷಿಸಿ

More from DriveSpark

Article Published On: Thursday, November 19, 2015, 12:37 [IST]
English summary
Paris Terrorist Attack recorded On Taxi Dashcam
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+