ಮುಂಬೈ ಸಡನ್ ಆಗಿ ಶ್ರೀಮಂತ ನಗರವಾದ ಆ ಕ್ಷಣ!

Written By:

ಅರೇ ಇದೇನಿದು ಇಷ್ಟು ಬೇಗ ವಾಣಿಜ್ಯ ನಗರಿ ಮುಂಬೈ ಸಂಪೂರ್ಣವಾಗಿ ಬದಲಾಗಿಬಿಟ್ಟಿತೇ? ಎತ್ತ ನೋಡಿದರೂ ಸೂಪರ್ ಕಾರುಗಳ ರುಯಿಂ ರುಯಿಂ ಸದ್ದು. ಸೆನೆಕ್ಸ್ ಗೂಳಿ ಓಟದಲ್ಲಿ ಸದಾ ತಲ್ಲೀನವಾಗಿರುವ ಮುಂಬೈ ಸಡನ್ ಆಗಿ ಶ್ರೀಮಂತ ನಗರವಾಗಿಬಿಟ್ಟಿತೇ?

ಹೌದು, ಮುಂಬೈನಲ್ಲಿ ನೆರೆದಿದ್ದ ಎಲ್ಲ ಸಾರ್ವಜನಿಕರ ಕಿವಿಯಲ್ಲೂ ಈ ಪ್ರಶ್ನೆ ಗುಣುಗುಟ್ಟುತ್ತಿತ್ತು. ವಿಷಯ ಏನೆಂದರೆ ಜನವರಿ 10 ಹಾಗೂ 11 ಅನುಕ್ರಮವಾಗಿ ಶನಿವಾರ ಹಾಗೂ ಭಾನುವಾರದಂದು ಮುಂಬೈನಲ್ಲಿ ವಿಶ್ವದ ಅತ್ಯಂತ ದುಬಾರಿ ಸೂಪರ್ ಕಾರುಗಳ ಪ್ರದರ್ಶನ ನಡೆದಿತ್ತು. ಅದುವೇ 2015 ಪಾರ್ಕ್ಸ್ ಸೂಪರ್ ಕಾರು ರಾಲಿ.

  

ಏಳನೇ ಆವೃತ್ತಿಯ 2015 ಪಾರ್ಕ್ಸ್ ಸೂಪರ್ ಕಾರು ಶೋದಲ್ಲಿ 80ಕ್ಕೂ ಹೆಚ್ಚು ಸೂಪರ್ ಕಾರುಗಳು ಪ್ರದರ್ಶನಗೊಂಡಿದ್ದವು. ಕೇವಲ ಪ್ರದರ್ಶನ ಮಾತ್ರವಲ್ಲದೆ ಮುಂಬೈನ ಪ್ರಮುಖ ಬೀದಿಗಳಲ್ಲಿ ಪ್ರದಕ್ಷಿಣೆಯನ್ನು ಹಾಕಿದ್ದವು.

  

ಕೇವಲ ಸೂಪರ್ ಕಾರುಗಳಷ್ಟೇ ಅಲ್ಲದೆ ಈ ಬಾರಿ ಸೂಪರ್ ಬೈಕ್‌ಗಳು ಸಹ ಪಾರ್ಕ್ಸ್ ರಾಲಿಗೆ ಮೆರಗು ತುಂಬಿದ್ದವು. ಇದು ನೋಡುಗರಲ್ಲಿ ಇನ್ನಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದವು.

  

ದೇಶದ ಖ್ಯಾತ ಉದ್ಯಮಿ ಮತ್ತು ರೇಮಾಂಡ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕರಾಗಿರುವ ಗೌತಮ್ ಸಿಂಘಾನಿಯಾ ಅವರು ಪಾರ್ಕ್ಸ್ ಸೂಪರ್ ಕಾರು ರಾಲಿಯ ರೂವಾರಿಯಾಗಿದ್ದಾರೆ. ಸೂಪರ್ ಕಾರ್ ಕ್ಲಬ್ ಸಂಸ್ಥಾಪಕರೂ ಆಗಿರುವ ಅವರು ಕೆಲವು ದಿನಗಳ ಹಿಂದೆಯಷ್ಟೇ 10 ಕೋಟಿಗಿಂತಲೂ ಹೆಚ್ಚು ದುಬಾರಿಯ ಲಾ ಫೆರಾರಿ ಕಾರನ್ನು ಬರಮಾಡಿಕೊಂಡಿದ್ದರು.

  

ಕೇವಲ ಸೀಮಿತ ಆವೃತ್ತಿಯಲ್ಲಷ್ಟೇ ನಿರ್ಮಾಣವಾಗುತ್ತಿರುವ ಲಾ ಫೆರಾರಿ ಐಷಾರಾಮಿ ಕಾರು 2015 ಪಾರ್ಕ್ಸ್ ಸೂಪರ್ ಕಾರು ರಾಲಿಯ ಪ್ರಮುಖ ಆಕರ್ಷಣೆಯಾಗಿತ್ತು.

ಅಷ್ಟಕ್ಕೂ ಮುಂಬೈನ ಮಹಾಲಕ್ಷ್ಮಿ ನಗರದ ಟರ್ಬ್ ಕ್ಲಬ್‌ನ ಆರ್‌ಡಬ್ಲ್ಯುಐಟಿಸಿ ಕೋರ್ಸ್‌ನಲ್ಲಿ ಆಯೋಜನೆಯಾಗಿತ್ತು.
  

ಅಷ್ಟಕ್ಕೂ ಮುಂಬೈನ ಮಹಾಲಕ್ಷ್ಮಿ ನಗರದ ಟರ್ಬ್ ಕ್ಲಬ್‌ನ ಆರ್‌ಡಬ್ಲ್ಯುಐಟಿಸಿ ಕೋರ್ಸ್‌ನಲ್ಲಿ ಆಯೋಜನೆಯಾಗಿತ್ತು.

ಟರ್ಫ್ ಕ್ಲಬ್ - ಹಜಿ ಅಲಿ - ಪಡ್ಡಾರ್ ರಸ್ತೆ - ಬಾಬುಲ್ ನಾಥ್ - ಚೌಪತ್ತಿ - ಮರೈನ್ ಡ್ರೈವ್ - ನರಿಮನ್ ಪಾಯಿಂಟ್ - ಮರೈನ್ ಡ್ರೈವ್ - ಪಡ್ಡಾರ್ ರಸ್ತೆ - ಹಜಿ ಅಲಿ - ವರ್ಲಿ ಸೀ ಫೇಸ್ - ಸೀ ಲಿಂಕ್ - ಬಾಂಧ್ರಾ ಈಸ್ಟ್ ಫ್ಲೈಓವರ್‌ನಲ್ಲಿ ಯು ಟರ್ನ್ - ಸೀ ಲಿಂಕ್ - ವರ್ಲಿ ಸೀ ಫೇಸ್ - ಹಜಿ ಅಲಿ - ಟರ್ಫ್ ಕ್ಲಬ್.

  

ಫೆರಾರಿಯ ಜೊತೆಗೆ, ಲಂಬೋರ್ಗಿನಿ, ಆಸ್ಟನ್ ಮಾರ್ಟಿನ್, ಮಸೆರಟಿ, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಬಿಎಂಡಬ್ಲ್ಯು, ಆಡಿ ಮತ್ತು ಮರ್ಸಿಡಿಸ್ ಬೆಂಝ್‌ನ ಸೂಪರ್ ಕಾರುಗಳು ಸಹ ರಾಲಿಯ ಪ್ರಮುಖ ಆಕರ್ಷಣೆಯಾಗಿತ್ತು.

  

ಲೋಟಸ್ ಎಲಿಸ್ ಸ್ಪೋರ್ಟ್ಸ್ ಕಾರು, ಲಂಬೋರ್ಗಿನಿ ಗಲರ್ಡೊ, ಮಸೆರಟಿ ಜಿಟಿಎಸ್, ಬೆಂಟ್ಲಿ ಫ್ಲೈಯಿಂಗ್ ಸ್ಪರ್, ಮಿನಿ ಕೂಪರ್ ಕನ್ವರ್ಟಿಬಲ್, ಬಿಎಂಡಬ್ಲ್ಯು ಎಂ4,

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

  

ಪಾರ್ಕ್ಸ್ ಸೂಪರ್ ರಾಲಿ ಶೋ 2015

English summary
Parx Super car show 2015 images & Details held at Mumbai.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark