ಪೇಟಿಎಂ ಆಟೋಮೊಬೈಲ್ ಫೆಸ್ಟಿವಲ್- ವಾಹನ ಮತ್ತು ಬಿಡಿಭಾಗಗಳ ಮೇಲೆ ಭರ್ಜರಿ ಆಫರ್‌..!!

Written By:

ಆನ್‌ಲೈನ್ ಖರೀದಿದಾರರಿಗೆ ಭರ್ಜರಿ ಆಫರ್ ಒದಗಿಸಲು ಮುಂದಾಗಿರುವ ಪೇಟಿಎಂ ಸಂಸ್ಥೆಯು, ಬೇಸಿಗೆ ಅವಧಿಯ ಆಫರ್ ಘೋಷಣೆ ಮಾಡಿದೆ.

ವಾಹನಗಳು ಮತ್ತು ವಾಹನಗಳ ಬಿಡಿಭಾಗಗಳ ಮೇಲೆ ವಿವಿಧ 10 ಪ್ರಮುಖ ಆಫರ್ ಘೋಷಣೆ ಮಾಡಿರುವ ಪೇಟಿಎಂ, ಕ್ಯಾಶ್‌ಬ್ಯಾಕ್ ಆಫರ್‌ಗಳು ನೀಡುತ್ತಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

ಪೇಟಿಎಂ ಆಟೋಮೊಬೈಲ್ ಫೆಸ್ಟಿವಲ್- ವಾಹನ ಮತ್ತು ಬಿಡಿಭಾಗಗಳ ಮೇಲೆ ಭರ್ಜರಿ ಆಫರ್‌..!!

ಬೈಕ್ ಖರೀದಿ ಮೇಲಿನ ಆಫರ್‌ಗಳು

ಸುಜುಕಿ- ಸುಜುಕಿ ದ್ಪಿಚಕ್ರ ವಾಹನಗಳ ಮೇಲೆ 5 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್ ಘೋಷಣೆ ಮಾಡಲಾಗಿದೆ.

ಯಮಹಾ- ಯಮಹಾ ದ್ಪಿಚಕ್ರ ವಾಹನ ಖರೀದಿ ಮೇಲೆ 5 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್ ಘೋಷಣೆ ಮಾಡಲಾಗಿದೆ.

ಪೇಟಿಎಂ ಆಟೋಮೊಬೈಲ್ ಫೆಸ್ಟಿವಲ್- ವಾಹನ ಮತ್ತು ಬಿಡಿಭಾಗಗಳ ಮೇಲೆ ಭರ್ಜರಿ ಆಫರ್‌..!!

ಹೋಂಡಾ- ಹೋಂಡಾ ದ್ವಿಚಕ್ರ ವಾಹನ ಖರೀದಿ ಮೇಲೆ 5 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್ ಘೋಷಣೆ

ಹಿರೋ ಎಲೆಕ್ಟ್ರಿಕ್- ಹಿರೋ ಎಲೆಕ್ಟ್ರಿಕ್ ವಾಹನಗಳ ಮೇಲೆ 2 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್ ಹಾಗೂ 1 ಸಾವಿರ ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಪೇಟಿಎಂ ಆಟೋಮೊಬೈಲ್ ಫೆಸ್ಟಿವಲ್- ವಾಹನ ಮತ್ತು ಬಿಡಿಭಾಗಗಳ ಮೇಲೆ ಭರ್ಜರಿ ಆಫರ್‌..!!

ಆಟೋಮೊಬೈಲ್ ಮತ್ತು ಬಿಡಿಭಾಗಗಳ ಆಫರ್ ಪಟ್ಟಿ

ಹೆಲ್ಮೆಟ್ ಖರೀದಿ ಮೇಲೆ ಶೇ.30ರಷ್ಟು ಆಫರ್

ಕಾರ್ ಹೊದಿಕೆಗಳ ಖರೀದಿ ಮೇಲೆ ಶೇ.30ರಷ್ಟು ಆಫರ್

ಕಾರ್ ಮೊಬೈಲ್ ಚಾರ್ಜರ್ ಖರೀದಿ ಮೇಲೆ ಶೇ.30 ರಷ್ಟು ಆಫರ್

ವ್ಯಾಕೂಮ್ ಕ್ಲಿನರ್ ಖರೀದಿ ಮೇಲೆ ಶೇ.25 ರಷ್ಟು ಆಫರ್

ಕಾರಿನಲ್ಲಿ ಬಳಸಲಾಗುವ ಸುಗಂಧ ದ್ರವ್ಯಗಳ ಖರೀದಿ ಮೇಲೆ ಶೇ.30 ಆಫರ್

ಕಾರಿನ ಆಡಿಯೋ ಸಿಸ್ಟಮ್ ಖರೀದಿ ಮೇಲೆ ರೂ.5 ಸಾವಿರ ಕ್ಯಾಶ್‌ಬ್ಯಾಕ್ ಆಫರ್

ಪೇಟಿಎಂ ಆಟೋಮೊಬೈಲ್ ಫೆಸ್ಟಿವಲ್- ವಾಹನ ಮತ್ತು ಬಿಡಿಭಾಗಗಳ ಮೇಲೆ ಭರ್ಜರಿ ಆಫರ್‌..!!

ಆಟೋಮೊಬೈಲ್ ಆನ್‌ಲೈನ್ ವ್ಯವಹಾರ ಹೆಚ್ಚಿಸುವ ನಿಟ್ಟಿನಲ್ಲಿ ವಾಹನಗಳು ಮತ್ತು ಬಿಡಿಭಾಗಗಳ ಖರೀದಿ ಮೇಲೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿರುವ ಪೇಟಿಎಂ, ವಿವಿಧ ಪ್ರಮುಖ ಕಂಪನಿಗಳ ಉತ್ಪನ್ನಗಳ ಮೇಲೆ ಆಫರ್ ನೀಡುತ್ತಿದೆ.

ಪೇಟಿಎಂ ಆಟೋಮೊಬೈಲ್ ಫೆಸ್ಟಿವಲ್- ವಾಹನ ಮತ್ತು ಬಿಡಿಭಾಗಗಳ ಮೇಲೆ ಭರ್ಜರಿ ಆಫರ್‌..!!

ಈ ಹಿನ್ನೆಲೆ ಆಸಕ್ತ ಗ್ರಾಹಕರು ತಮಗೆ ಇಷ್ಟದ ವಾಹನಗಳು ಮತ್ತು ಬಿಡಿಭಾಗಗಳ ಖರೀದಿಗೆ ಈಗಲೇ ಬುಕ್ ಮಾಡಬಹುದಾಗಿದ್ದು, ಇಎಂಐ ಸೌಲಭ್ಯವು ಕೂಡಾ ದೊರೆಯಲಿದೆ.

Read more on ಕಾರು car
English summary
Read in Kannada about Paytm automobile festival.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark