ಕಾರು, ಬೈಕ್ ಆಕ್ಸೆಸರಿಗಳಿಗೆ 10,000 ರು.ಗಳ ವರೆಗೆ ಕ್ಯಾಶ್ ಬ್ಯಾಕ್ ಆಫರ್

Written By:

ಹೊಸ ಕಾರು ಅಥವಾ ಬೈಕ್ ಖರೀದಿ ಮಾಡುವಾಗ ಆಕ್ಸೆಸರಿಗಳಿಗಾಗಿ ಡೀಲರುಗಳು ಹೆಚ್ಚುವರಿ ಶುಲ್ಕ ಈಡು ಮಾಡುತ್ತಾರೆಯೇ? ಅಂತಹ ಚಿಂತೆ ಈವಾಗ ಇಲ್ಲ ಬಿಡಿ. ಪೇಟಿಎಂ ಕ್ಯಾಶ್ ಬ್ಯಾಕ್ ಮುಖಾಂತರ ಆಟೋಮೊಬೈಲ್ ಆಕ್ಸೆಸರಿಗಳನ್ನು ಖರೀದಿಸುವಾಗ ಗರಿಷ್ಠ 10,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ. ಆನ್ ಲೈನ್ ಜಗತ್ತಿನಲ್ಲಿ ಅತ್ಯುತ್ತಮ ಕ್ಯಾಶ್ ಬ್ಯಾಕ್ ಆಫರುಗಳನ್ನು ನೀಡುತ್ತಿರುವ ಪೇಟಿಎಂ, ಮೊದಲಿಗೆ ಮೊಬೈಲ್ ರಿಚಾರ್ಜ್ ಮೇಲೆ ಡಿಸ್ಕೌಂಟ್ ನೀಡಲು ಆರಂಭಿಸಿದ್ದರೆ ಬಳಿಕ ಇದು ಬಿಲ್ ಪಾವತಿ, ಫ್ಯಾಶನ್, ಜೀವನಶೈಲಿ ಉತ್ಪನ್ನ ಕೊನೆಗೆ ಇದೀಗ ಆಟೋಮೊಬೈಲ್, ಚಲನಚಿತ್ರ, ಎಲೆಕ್ಟ್ರಾನಿಕ್ಸ್ ಹಾಗೂ ಮೊಬೈಲ್ ಫೋನ್ ವಿಭಾಗಗಳಿಗೂ ವಿಸ್ತರಿಸಿದೆ.

ನೀವು ಮಿಸ್ ಮಾಡಿಕೊಳ್ಳಬಾರದ 5 ಕ್ಯಾಶ್ ಬ್ಯಾಕ್ ಕೊಡುಗೆಗಳು ಇಲ್ಲಿವೆ:

ಕಾರು ಬಾಡಿ ಕವರ್ ಮೇಲೆ ಶೇಕಡಾ 20ರಷ್ಟು ಕ್ಯಾಶ್ ಬ್ಯಾಕ್ ಆಫರ್ - ಕ್ಲಿಕ್ ಮಾಡಿರಿ

ಬೈಕ್ ಹೆಲ್ಮೆಟ್ ಗಳ ಮೇಲೆ ಶೇಕಡಾ 25ರಷ್ಟು ಕ್ಯಾಶ್ ಬ್ಯಾಕ್ ಆಫರ್ - ಇಲ್ಲಿ ಕ್ಲಿಕ್ಕಿಸಿ

ಕಾರು ಮತ್ತು ಬೈಕ್ ಆಕ್ಸೆಸರಿಗಳ ಮೇಲೆ 10,000 ರು.ಗಳ ವರೆಗೆ ಕ್ಯಾಶ್ ಬ್ಯಾಕ್ ಆಫರ್ - ಸೀಮಿತ ಅವಧಿಯ ವರೆಗೆ ಮಾತ್ರ

ಕಾರು ಸ್ಟೀರಿಯೊ ಮತ್ತು ಸ್ಪೀಕರ್ ಗಳ ಮೇಲೆ 10,000 ರು.ಗಳ ವರೆಗೆ ಆಫರ್

ಕಾರು ಸೀುಟು ಕವರ್ ಗಳ ಮೇಲೆ ಶೇಕಡಾ 50ರಷ್ಟು ಕ್ಯಾಶ್ ಬ್ಯಾಕ್ ಆಫರ್

*ಷರತ್ತುಗಳು ಅನ್ವಯ

ಒನ್ ಇಂಡಿಯಾ ಕೂಪನ್ಸ್

ಒನ್ ಇಂಡಿಯಾ ಕೂಪನ್ ಗ್ರಾಹಕರಿಗೆ ಸೂಕ್ತ ವೇದಿಕೆಯನ್ನು ಒದಗಿಸುತ್ತಿದ್ದು, ಅಂತರ್ಜಾಲದಲ್ಲಿ ಲಭ್ಯವಿರುವ ತಾಜಾ ಆಫರ್ ಗಳನ್ನು ಒದಗಿಸಲಿದೆ. ಒನ್ ಲೈನ್ ಖರೀದಿಗಾರರಿಗೆ ಅತ್ಯುತ್ತಮ ಆಫರುಗಳನ್ನು ಮುಂದಿಡುವ ಮೂಲಕ ಗರಿಷ್ಠ ಉಳಿತಾಯ ನೀಡುವುದು ನಮ್ಮ ಗುರಿಯಾಗಿದೆ. ಇದು ಇ ಕಾಮರ್ಸ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ತಾಜಾ ಆಫರುಗಳನ್ನು ಒಳಗೊಂಡಿರಲಿದೆ. ಅಲ್ಲದೆ ಒಂದೇ ವೇದಿಕೆಯಡಿಯಲ್ಲಿ ಗರಿಷ್ಠ ಆಫರುಗಳನ್ನು ಪಡೆಯಬಹುದಾಗಿದೆ. ಒನ್ ಇಂಡಿಯಾ ಕೂಪನ್ಸ್ ಸೇವೆಯು ಶೇಕಡಾ 100ರಷ್ಟು ವಿಶ್ವಸಾರ್ಹವಾಗಿದ್ದು, ಪ್ರತಿ ಬಾರಿಯೂ ಸೇವಿಂಗ್ಸ್ ನಿಮ್ಮದಾಗಲಿದೆ.

Read more on ಕಾರು drivespark
English summary
Paytm's Biggest Cashback League On Automobiles, Upto Rs.10000 Off on Car & Bike Accessories

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark