ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

By Nagaraja

ವಿದೇಶಗಳಲ್ಲಿ ಐಷಾರಾಮಿ ಕಾರು ಪ್ರೇಮ ಸ್ವಲ್ಪ ಜಾಸ್ತಿನೇ ಇದೆ. ಇನ್ನು ಕೆಲವವರು ಇಂತಹ ದುಬಾರಿ ಕಾರುಗಳಲ್ಲಿ ಆಫ್ ರೋಡಿಂಗ್ ಚಾಲನೆ ಮಾಡಲು ಇಷ್ಟಪಡುತ್ತಾರೆ.

ಆಫ್ ರೋಡಿಂಗ್ ಸಂದರ್ಭದಲ್ಲಿ ಸ್ವಲ್ಪನೂ ಎಡವಟ್ಟಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲೂ ಅದೇ ಸಂಭವಿಸಿರುವುದು. ದುಬಾರಿ ರೇಂಜ್ ರೋವರ್‌ 4x4 ಆಫ್ ರೋಡಿಂಗ್‌ ವೇಳೆ ಅಪಘಾತ ನಡೆದ ಘಟನೆ ವರದಿಯಾಗಿದೆ.

ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

ಲಂಡನ್‌ನಲ್ಲಿ ಮಾರ್ಚ್‌ 25ರಂದು ನಡೆದ ಘಟನೆಯಿದು. ಸರಿ ಸುಮಾರು 80 ಲಕ್ಷ ರು.ಗಳಷ್ಟು ರೇಂಜ್ ರೋವರ್ ಅಪಘಾತಕ್ಕೀಡಾದ ಕಾರಾಗಿದೆ.

ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

ಅದೃಷ್ಟವಶಾತ್ ಚಾಲಕ ಹಾಗೂ ಮಹಿಳಾ ಸಹ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

ಸುರಕ್ಷಾ ಮಾನದಂಡಗಳನ್ನು ಅನುಸರಿಸಿದೆ ಆಫ್ ರೋಡಿಂಗ್ ಚಾಲನೆ ಮಾಡಿದರೆ ಎಲ್ಲರಿಗೂ ಇದೇ ಗತಿ ಎದುರಾಗಲಿದೆ ಎಂಬುದಕ್ಕೆ ಇದೊಂದು ಪಕ್ಕಾ ನಿದರ್ಶನವಾಗಿದೆ.

ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

ಲಂಡನ್ ರಸ್ತೆ ಬೀದಿಯಲ್ಲಿ ಅತಿ ವೇಗದಲ್ಲಿ ಸಂಚರಿಸಿದ ರೇಂಜ್ ರೋವರ್ ಬದಿಯಲ್ಲಿರುವ ಗೋಡೆಗೆ ಢಿಕ್ಕಿಯಾದ ಕೆಳಕ್ಕೆ ಉರುಳಿದೆ.

ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

ಬಳಿಕ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಕಾರಿನಲ್ಲಿ ನಾಲ್ವರು ಯುವತಿಯರು ಸಂಚರಿಸುತ್ತಿದ್ದು, ಅದೃಷ್ಟವಶಾತ್ ಅಪಘಾತದಿಂದ ಪಾರಾಗಿದ್ದಾರೆ ಎಂದಿದ್ದಾರೆ.

ಲಂಡನ್‌ನಲ್ಲಿ ಉರುಳಿದ 80 ಲಕ್ಷದ ದುಬಾರಿ ರೇಂಜ್ ರೋವರ್

ಸದ್ಯ ಕಾರನ್ನು ಹೊರ ತೆಗೆಯಲಾಗಿದ್ದು, ಪೆಟ್ರೋಪೊಲಿಟನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

More from DriveSpark

Article Published On: Monday, April 7, 2014, 10:35 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+