ಸಲ್ಮಾನ್ ಹೊಸ ಬಾಡಿಗಾರ್ಡ್ ಯಾರು ಗೊತ್ತೇ?

Written By:

ಬಾಲಿವುಡ್ ಜಗತ್ತಿನಲ್ಲಿ ದಶಕಗಳಿಂದಲೂ ತನ್ನದೇ ಆದ ವಿಶೇಷ ಶೈಲಿಯ ಅಭಿನಯದ ಮೂಲಕ ಪ್ರೇಕ್ಷಕ ಹೃದಯ ಗೆದ್ದಿರುವ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಬಾಡಿಗಾರ್ಡ್, ದಬಾಂಗ್ ಹಾಗೂ ಎಕ್ ಥ ಟೈಗರ್ ಚಿತ್ರಗಳ ಮೂಲಕ ಮತ್ತಷ್ಟು ಯಶಸ್ಸನ್ನು ಆಚರಿಸಿದ್ದರು.

ಅಂದ ಹಾಗೆ ಈಗಾಗಲೇ ಅನೇಕ ಸ್ಟೈಲಿಷ್ ಸೂಪರ್ ಬೈಕ್‌ಗಳ ಒಡೆಯರಾಗಿರುವ ಸಲ್ಮಾನ್ ಖಾನ್‌ ಅವರಿಗೆ ನೂತ ಬಾಡಿಗಾರ್ಡ್ ಪ್ರವೇಶವಾಗಿದ್ದಾರೆ. ಸುಜುಕಿ ಇಂಡಿಯಾದ ನೂತನ ಹಯಾಬುಸ ಸೂಪರ್ ಬೈಕ್ ಖರೀದಿಸಿರುವ ಸಲ್ಮಾನ್ ಜಾಲಿ ರೈಡ್ ಹೊಡೆಯುವ ಮೂಡ್‌ನಲ್ಲಿದ್ದಾರೆ.

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SMIPL) ಸೇಲ್ಸ್ ಆಂಡ್ ಮಾರ್ಕೆಂಟಿಂಗ್ ವಿಭಾಗದ ಉಪಾಧ್ಯಕ್ಷ ಅತುಲ್ ಗುಪ್ತಾ ಅವರು ಬ್ಲ್ಯಾಕ್ ಹಯಾಬುಸವನ್ನು ಸಲ್ಮಾನ್‌ಗೆ ಹಸ್ತಾಂತರಿಸಿದ್ದಾರೆ.

ಅದೇ ಹೊತ್ತಿಗೆ ಸಲ್ಮಾನ್ ಸುಜುಕಿ ದ್ವಿಚಕ್ರ ವಾಹನಗಳ ಬ್ರಾಂಡ್ ಅಂಬಾಸಿಡರ್ ಎಂಬುದನ್ನು ನಾವು ಮರೆಯುವಂತಿಲ್ಲ. ಬೈಕ್ ಮೇಲಿನ ಪ್ರೀತಿಯೇ ಸಲ್ಮಾನ್ ಬೈಕ್ ಕಲೆಕ್ಷನ್‌ಗೆ ಕಾರಣವಾಗಿದೆ.

ಹಯಾಬುಸ ಬೈಕ್ ಎಲೆಕ್ಟ್ರಿಕ್ ಇಗ್ನಿಷನ್ ಜತೆ 4 ಸ್ಟ್ರೋಕ್, 4 ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒಎಚ್‍ಸಿ 1340 ಸಿಸಿ ಎಂಜಿನ್ ಹೊಂದಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಲ್ಮಾನ್ ಹಯಾಬುಸ ನನ್ನ ಫೇವರಿಟ್ ಬೈಕ್‌ಗಳ ಪೈಕಿ ಒಂದಾಗಿದೆ ಎಂದಿದ್ದಾರೆ. ಹಾಗೆಯೇ ಎಕ್ ಥ ಟೈಗರ್, ರೆಡಿ ಹಾಗೂ ದಬಾಂಗ್ 2 ಚಿತ್ರಗಳಲ್ಲಿ ಸಲ್ಮಾನ್ ಅವರು ಸುಜುಕಿ ಬೈಕ್‌ಗಳನ್ನು ಬಳಸಿದ್ದಾರೆ.

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

ಸಲ್ಮಾನ್ ಖಾನ್ ಹೊಸ ಬಾಡಿಗಾರ್ಡ್

ಸುಜುಕಿ ಹಯಾಬುಸ ಸೂಪರ್ ಬೈಕ್

English summary
Salman Khan's bike collection got bigger with the arrival of a black Suzuki Hayabusa super bike. Salman Kahan's Hayabusa is a gift from Suzuki for his continued association with the brand.
Story first published: Thursday, December 13, 2012, 16:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark