ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಟಾಲಿವುಡ್ ನಲ್ಲಿ ಸದ್ಯಕ್ಕೆ ಟಾಕ್ ಆಫ್ ದ ಟಾಪಿಕ್ ಆಗಿರುವ ಜೋಡಿ ಎಂದರೆ ಅದು ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗ ಚೈತನ್ಯ. ಸದ್ಯದಲ್ಲೇ ಇವರಿಬ್ಬರೂ ಹಸೆಮಣೆ ಎರಲಿದ್ದು, ಇದೀಗ ದುಬಾರಿ ಗಿಫ್ಟ್ ವಿಚಾರವಾಗಿ ಈ ಕ್ಯೂಟ್ ಜೋಡಿ ಸುದ್ದಿಯಾಗಿದ್ದಾರೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಪುತ್ರ ನಾಗಚೈತನ್ಯ ಹಾಗೂ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾದ ನಟಿ ಸಮಂತಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ಈ ನಡುವೆ ನಾಗಚೈತನ್ಯ ಅವರಿಗೆ ಸಮಂತಾ ದುಬಾರಿ ಬೈಕ್ ಒಂದನ್ನು ಗಿಫ್ಟ್ ನೀಡಿದ್ದಾರೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಸ್ಪೋರ್ಟ್ಸ್ ಬೈಕ್‌ಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ಭಾವಿ ಪತಿ ನಾಗಚೈತನ್ಯ ಅವರಿಗೆ ನಟಿ ಸುಮಂತಾ ಇಟಾಲಿಯನ್ ಮೆಡ್ ಎಮ್‌ವಿ ಅಗಸ್ಟಾ ಎಫ್‌4 ಬೈಕ್ ಗಿಫ್ಟ್ ನೀಡಿದ್ದಾರೆ. ಇದರ ಪ್ರಾರಂಭಿಕ ಬೆಲೆಯೇ 27 ಲಕ್ಷ ರೂಪಾಯಿ ಇದ್ದು, ತನ್ನ ಭಾವಿಪತಿಯನ್ನು ಮೆಚ್ಚಿಸಲು ದುಬಾರಿ ಉಡುಗೊರೆಗೆ ಕೈ ಹಾಕಿದ್ದಾರೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಇನ್ನು ಭಾವಿಪತ್ನಿ ನೀಡಿರೋ ದುಬಾರಿ ಗಿಫ್ಟ್ ಬಗ್ಗೆ ಸಾಕಷ್ಟು ಸಂತಸ ವ್ಯಕ್ತಪಡಿಸಿರುವ ನಾಗಚೈತನ್ಯ ಅವರು, ಬೈಕ್‌ಗಳ ಬಗೆಗೆಗಿನ ಸಮಂತಾ ಅಭಿರುಚಿಯನ್ನು ಹಾಡಿಹೊಳಿದ್ದಾರೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಇನ್ನೊಂದು ವಿಶೇಷ ಅಂದ್ರೆ, 27 ಲಕ್ಷ ರೂಪಾಯಿ ದುಬಾರಿಯ ಎಮ್‌ವಿ ಅಗಸ್ಟಾ ಎಫ್‌4 ಬೈಕಿಗೆ ನಾಗಚೈತನ್ಯ ಅವರು ಫ್ಯಾನ್ಸಿ ನಂಬರ್ ಖರೀದಿ ಮಾಡಿದ್ದಾರೆ. ಸುಮಾರು 5 ಲಕ್ಷ ಖರ್ಚು ಮಾಡಿ 'TS-07 FM-2003' ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಮುಂದಿನ ವರ್ಷ ದಾಪಂತ್ಯ ಜೀವನಕ್ಕೆ ಕಾಲಿಡಲಿರುವ ಈ ಜೋಡಿ ಸದ್ಯಕ್ಕೆ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದು, ಟಾಲಿವುಡ್ ಚಿತ್ರರಂಗದಲ್ಲಿ ದುಬಾರಿ ಗಿಫ್ಟ್ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಲೇ ಇವೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ತೆಲಗು ಮತ್ತು ತಮಿಳು ಎರಡು ಚಿತ್ರರಂಗದಲ್ಲೂ ಖ್ಯಾತಿಯಾಗಿರುವ ನಟಿ ಸುಮಂತಾ, ಮಾಡಲಿಂಗ್ ಮೂಲಕ ಮೊದಲ ಬಾರಿಗೆ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದರು. "ಗೌತಮ್ ಮೆನನ್" ತೆಗಲು ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದ ಸಮಂತಾ, ಮೂರು ಬಾರಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿರುವ ಸಮಂತಾ ಸದ್ಯಕ್ಕೆ ಬಹುಬೇಡಿಕೆ ನಟಿ, ಜೊತೆಗೆ ಟಾಲಿವುಡ್‌ನ ಬ್ಯೂಟಿ ಕ್ವಿನ್ ಎಂದೇ ಚಿರಪರಿಚರಾಗುತ್ತಿರುವ ಸಮಾಂತಾ, ಸದ್ಯದಲ್ಲೇ ಹಿರಿಯ ನಟ ನಾಗಾರ್ಜುನ್ ಅವರ ಸೊಸೆಯಾಗಲಿದ್ದಾರೆ.

ಭಾವಿ ಪತಿಗೆ ನಟಿ ಸಮಂತಾ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತಾ..?

ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾಗುತ್ತಿರುವ ಸಮಂತಾ ಮತ್ತು ನಾಗ ಚೈತನ್ಯ ಇಷ್ಟರಲ್ಲೇ ಹಸೆಮಣೆ ಎರಲಿದ್ದು, ತಮ್ಮ ಫ್ಯಾನ್ಸ್‌ಗಳಿಗೆ ಮತ್ತೊಂದು ಸರ್ಫೈಸ್ ನೀಡಲಿದ್ದಾರೆ.

ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ರೇಸ್ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
tallywood actres samantha recently surprised her fiance, actor Naga Chaitanya, to very expensive bike gift.
Story first published: Friday, March 3, 2017, 14:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark