ಹಳೆಯ ಸ್ಕೋಡಾ ಕಾರಿನಲ್ಲಿ ಡ್ರಿಫ್ಟಿಂಗ್ ಸಾಹಸ

By Nagaraja

ಚೆಕ್ ಗಣರಾಜ್ಯದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಸ್ಕೋಡಾ ಆಟೋ, ಅತಿ ಪುರಾತನ ವಾಹನ ಸಂಸ್ಥೆಗಳಲ್ಲಿ ಒಂದಾಗಿದೆ. ಇದನ್ನು 1895ನೇ ಇಸವಿಯಲ್ಲಿ ಲೌರಿನ್ ಮತ್ತು ಕ್ಲೆಮೆಂಟ್ ಎಂಬವರು ಸ್ಥಾಪಿಸಿದ್ದರು.

ಸದ್ಯ ಜರ್ಮನಿಯ ಫೋಕ್ಸ್‌ವ್ಯಾಗನ್ ಸಂಸ್ಥೆಯ ಅಧೀನತೆಯಲ್ಲಿರುವ ಸ್ಕೋಡಾ, ಯುರೋಪ್ ಸೇರಿದಂತೆ ಜಗತ್ತಿನ ಇತರ ದೇಶಗಳಲ್ಲೂ ತನ್ನ ಸಾನಿಧ್ಯವನ್ನು ಪಸರಿಸಿದೆ. ಇದು ವಿಶ್ವದ ಅಗ್ರಮಾನ್ಯ ಸಂಸ್ಥೆಗಳ ಜೊತೆ ಗುರುತಿಸಿಕೊಳ್ಳಲು ನೆರವಾಗಿದೆ.

Skoda

ಇಂದಿನ ಈ ವೀಡಿಯೋ ಲೇಖನದಲ್ಲಿ ರೇಸ್ ಟ್ರ್ಯಾಕ್‌ನಲ್ಲಿ ಹೆಚ್ಚು ಹೆಸರು ಪಡೆದಿರುವ ಸ್ಕೋಡಾ 130 ಎಲ್‌ಆರ್ ಡ್ರಿಫ್ಟಿಂಗ್ ವೀಡಿಯೋವನ್ನು ನಿಮ್ಮ ಮುಂದಿಡಲಿದ್ದೇವೆ. ಇದು 1.3 ಲೀಟರ್ ಎಂಜಿನ್ ಹಾಗೂ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

1984ರಿಂದ 1990ನೇ ಇಸವಿಯ ವರೆಗೆ ನಿರ್ಮಿಸಲ್ಪಟ್ಟಿರುವ ಈ ಐಕಾನಿಕ್ ಕಾರು ಸೆಕೆಂಡ್ ಹ್ಯಾಂಡ್ ವಿತರಕ ಗ್ಯಾರೇಜ್‌ನಲ್ಲಿ ಅದ್ಭುತ ಡ್ರಿಫ್ಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

<iframe width="600" height="450" src="//www.youtube.com/embed/t-Q4hWudR4Y?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Wednesday, October 8, 2014, 8:34 [IST]
English summary
Skoda Auto is an automobile manufacturer, having its roots back in the Czech Republic. It was founded by Laurin & Klement in 1895. It is currently part of the Volkswagen Group and it is their entry level brand in most European markets.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+