'ಸ್ಪೀಡ್ ಕಿಲ್ಸ್' ರೋಚಕತೆಗೆ ಮರುಳಾಗದಿರಿ..!

By Nagaraja

'ಸ್ಪೀಡ್ ಕಿಲ್ಸ್' ಸೂತ್ರೋಕ್ತಿಯನ್ನು ನಾವು ಯಾವತ್ತೂ ಕೇಳುತ್ತಿರುತ್ತೇವೆ. ಆದರೆ ವೇಗದ ರೋಚಕತೆಗೆ ಮಾರು ಹೋಗುವ ವಾಹನ ಚಾಲಕರು ಕ್ಷಣ ಮಾತ್ರದ ಆನಂದಕ್ಕಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಇತ್ತೀಚೆಗಷ್ಟೇ ಫಾಸ್ಟ್ ಆಂಡ್ ಫ್ಯೂರಿಯಸ್ ನಟ ಪಾಲ್ ವಾಕರ್ ಸಹ ಇಂತಹದೊಂದು ದುರಂತದಲ್ಲಿ ಸಾವಿಗೀಡಾಗಿದ್ದರು.

ಈ ನಡುವೆ ನ್ಯೂಜಿಲೆಂಡ್ ಸಾರಿಗೆ ವಿಭಾಗವು ಸ್ಪೀಡ್‌ ಕಿಲ್ಸ್ ವಿಷಯಕ್ಕೆ ಸಂಬಂಧಿಸಿದಂತೆ ನೂತನ ಪ್ರಚಾರ ಜಾಹೀರಾತನ್ನು ಬಿಡುಗಡೆ ಮಾಡಿದ್ದು, ಹಲವಾರು ರೋಚಕ ಸನ್ನಿವೇಶಗಳನ್ನು ಪಡೆದಿದೆ.

Speed Kills

ಸ್ಪೀಡ್ ಒಂದು ಕ್ಷಣಾರ್ಧದಲ್ಲಿ ಥ್ರಿಲ್ ನೀಡುವುದಾದರೂ ಒಂದೇ ಒಂದು ತಪ್ಪು ಇಡೀ ಜೀವಮಾನವನ್ನು ಬದಲಾಯಿಸಬಲ್ಲದು. ನೆನಪಿಡಿ ರಸ್ತೆ ಕೇವಲ ನಿಮ್ಮದ್ದಲ್ಲ. ಅದು ಸಾರ್ವಜನಿಕ ಸೊತ್ತು. ನಿಮ್ಮ ಹಾಗೆಯೇ ಇತರ ವಾಹನಗಳನ್ನು ಗೌರವಿಸಿ ಚಲಿಸಬೇಕಾಗಿರುವುದು ಅಷ್ಟೇ ಮುಖ್ಯ.
<center><iframe width="100%" height="450" src="//www.youtube.com/embed/bvLaTupw-hk" frameborder="0" allowfullscreen></iframe></center>

More from DriveSpark

Article Published On: Friday, January 10, 2014, 14:13 [IST]
English summary
The New Zealand Transport Agency looks to drive home this point in its latest and emotional public service announcement video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+