ಚೇಸಿಂಗ್ ಸ್ಟೈಲ್‌ಕಿಂಗ್; ಇದು ರಜನಿ ಅಭಿಮಾನಿಗಳಿಗೆ ಮಾತ್ರ

12/12/12 ಮ್ಯಾಜಿಕ್ ದಿನದಂದೇ 63ನೇ ಹಟ್ಟುಹಬ್ಬದ ಸಂಭ್ರಮವನ್ನಾಚರಿಸುತ್ತಿರುವ ರಜನಿಕಾಂತ್ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಹೆಸರುವಾಸಿಯಾಗಿದ್ದಾರೆ.

ನೆರೆಯ ಚೆನ್ನೈ ಸೇರಿದಂತೆ ಸಮೀಪದ ಬೆಂಗಳೂರಿನಲ್ಲೂ ರಜನಿ ಅಭಿಮಾನಿಗಳು 63ನೇ ಹುಟ್ಟುಹಬ್ಬುವನ್ನು ಆದ್ಧೂರಿಯಿಂದ ಕೊಂಡಾಡುತ್ತಿದ್ದಾರೆ. ಇದರಂತೆ ವಿಶೇಷವಾಗಿಯೂ ರಜನಿ ಅಭಿಮಾನಿಗಳಿಗಾಗಿ ಡ್ರೈವ್ ಸ್ಪಾರ್ಕ್ ತಂಡವು ರಜನಿಕಾಂತ್ ಚಿತ್ರದ ಅತ್ಯಮೋಘ ವೀಡಿಯೋ ಚಿತ್ರಣವನ್ನು ಸಾದರಪಡಿಸುತ್ತಿದೆ.

ರಜನಿಕಾಂತ್ ಅಭಿನಯದ 'ವಿಡುತಲೈ' ಹಾಗೂ 'ಎಂದಿರಾನ್' (ರೊಬೊಟ್) ಚಿತ್ರದ ಅತಿ ಸಾಹಸಿಕ ದೃಶ್ಯಗಳನ್ನು ಇಲ್ಲಿ ಕೊಡಲಾಗಿದೆ. ಚಿತ್ರದಲ್ಲಿ ಕಾರಿನಲ್ಲಿ ರಜನಿಕಾಂತ್ ಫೈಟಿಂಗ್ ನಿಜಕ್ಕೂ ನೋಡಗರನ್ನು ಬೆರಗಾಗುವಂತೆ ಮಾಡಿದೆ. ಇದರ ಜತೆ ಅಂತಿಮ ವೀಡಿಯೋದಲ್ಲಿ ರಜನಿಕಾಂತ್ ಚೇಸಿಂಗ್ ವೀಡಿಯೋವನ್ನು ನೀಡಲಾಗಿದೆ. (ತಪ್ಪದೇ ವೀಕ್ಷಿಸಿ)

ವಿಡುತಲೈ ಚಿತ್ರದಲ್ಲಿ ರಜನಿ ಫೈಟಿಂಗ್

ಕಳೆದ 36 ವರ್ಷಗಳಿಂದ ಚಿತ್ರರಂಗದಲ್ಲಿರುವ ರಜನಿಕಾಂತ್ ಅಭಿನಯದ ಪೈಕಿ ಅತಿಶ್ರೇಷ್ಠ ಆಕ್ಷನ್ ಚಿತ್ರಗಳಲ್ಲಿ ವಿಡುತಲೈ ದಾಖಲಾಗಿದೆ. ನಿಜಕ್ಕೂ ಕಾರಿನಲ್ಲಿ ರಜನಿ ಫೈಟಿಂಗ್ ಸೀನ್ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಎಂದಿರಾನ್ ರಜನಿ

2010ರಲ್ಲಿ ಬಿಡುಗಡೆ ಎಂದಿರಾನ್ (ರೊಬೊಟ್) ಚಿತ್ರದಲ್ಲೂ ರಜನಿ ಅತಿ ಸಾಹಸಿಕ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾಯ ಲೆಕ್ಕಿಸದೆಯೇ ರಜನಿ ಫೈಟಿಂಗ್ ಸೀನ್ ನಿಜಕ್ಕೂ ಅದ್ಭುತ.

ರಜನಿ ಚೇಸಿಂಗ್

ಇದು ರಜನಿ ಚೇಸಿಂಗ್ ಸೀನ್. ಇನ್ನೋವಾ ಕಾರಿನಲ್ಲಿ ರಜನಿಕಾಂತ್ ಪ್ರಯಾಣಿಸುತ್ತಿದ್ದಾಗ ಸೆರೆಹಿಡಿದ ಕ್ಷಣ

More from DriveSpark

Article Published On: Wednesday, December 12, 2012, 11:47 [IST]
English summary
12-12-2012 super star rajinikanth celebrates 63th birthday. So especially for rajini fans some of exciting vidoes given. just enjoy it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+