ಮಹೀಂದ್ರ ಸ್ಕಾರ್ಪಿಯೊದಲ್ಲಿ ಸಫಾರಿ ಹೊರಟ 'ರಾಜಾ ಹುಲಿ'
ಆಫ್ರಿಕಾ ಖಂಡದ ದಟ್ಟಾರಣ್ಯದಲ್ಲಿ ಬೇಟೆಗೆ ಅಥವಾ ಸಂಶೋಧನೆಗೆ ತೆರಳುವುದು ಸಾಮಾನ್ಯವಾದ ವಿಚಾರ. ಕೆಲವೊಂದು ಸಂದರ್ಭಗಳಲ್ಲಿ ವನ್ಯ ಜೀವಿಗಳ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಇಂತಹದೊಂದು ರೋಚಕ ವೀಡಿಯೋವನ್ನು ದಕ್ಷಿಣ ಆಫ್ರಿಕಾದ ಕಾಡಿನಿಂದ ಸೆರೆಹಿಡಿಯಲಾಗಿದೆ. ಜಾನ್ ವಾರ್ಟಿ ಅಧೀನತೆಯಲ್ಲಿರುವ ಹುಲಿ ಅಭಯಾರಣ್ಯದಲ್ಲಿ ಈ ದೃಶ್ಯ ಕಂಡುಬಂದಿದೆ.

ಮಹೀಂದ್ರ ಸ್ಕಾರ್ಪಿಯೊ ಪ್ರವಾಸಿ ಕಾರಿನ ಮೇಲೆ ಧುಮುಕಿದ ರಾಜಾ ಹುಲಿ ಮೇಲ್ಛಾವಣಿಯಲ್ಲಿ ವಿಶ್ರಾಂತಿ ತೆಗೆದುಕೊಂಡ ಹುಲಿ ಬಳಿಕ ಸಫಾರಿಗೆ ಹೊರಡುತ್ತದೆ. ಅಂದ ಹಾಗೆ ಅಭಯಾರಣ್ಯದ ಮಾಲಿಕ ಜಾನ್ ವಾರ್ಟಿ ಅವರೇ ಈ ಸ್ಕಾರ್ಪಿಯೊದಲ್ಲಿ ಜಾಲಿ ರೈಡ್‌ಗೆ ತೆರಳಿದವರು. ಈ ರೋಚಕ ವೀಡಿಯೋ ವೀಕ್ಷಿಸಲು ಮರೆಯದಿರಿ...
<center><iframe width="100%" height="450" src="//www.youtube.com/embed/LscN5C44Zqk?rel=0" frameborder="0" allowfullscreen></iframe></center>


Click it and Unblock the Notifications








