ಟೊಯೊಟಾದಿಂದ ಐಷಾರಾಮಿ ವಿಹಾನ ನೌಕೆ ಬಿಡುಗಡೆ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಮೋಟಾರು ಕಾರ್ಪೋರೇಷನ್ ಹೊಸ ಐಷಾರಾಮಿ "ಪೊನಂ-31" ವಿಹಾರ ನೌಕೆಯನ್ನು ಬಿಡುಗಡೆಗೊಳಿಸಿದೆ.

ಇದು ಜಪಾನ್‌ನಲ್ಲಿರುವ 49 ಕಂಪನಿಗಳ ಜಾಲದ ಮೂಲಕ ಮಾರಾಟವಾಗಲಿದೆ. ಅಲ್ಲದೆ ವಾರ್ಷಿಕವಾಗಿ 15 ಯುನಿಟ್‌ಗಳಷ್ಟು ಮಾರಾಟ ಮಾಡುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ಟೊಯೊಟಾದಿಂದ ಐಷಾರಾಮಿ ವಿಹಾನ ನೌಕೆ ಬಿಡುಗಡೆ

ಅಷ್ಟಕ್ಕೂ ಇದರ ಬೆಲೆ ಎಷ್ಟು ಅಂತಾ ಗೊತ್ತೇನು? ಟೊಯೊಟಾದ ಐಷಾರಾಮಿ ಬೋಟ್, 29,700,000 ಯೆನ್‌ಗಳಷ್ಟು (1.7 ಕೋಟಿ ರು.)ದುಬಾರಿಯೆನಿಸಲಿದೆ.

ಟೊಯೊಟಾದಿಂದ ಐಷಾರಾಮಿ ವಿಹಾನ ನೌಕೆ ಬಿಡುಗಡೆ

ಸ್ಪೋರ್ಟ್ಸ್ ಯುಟಿಲಿಟಿ ಕ್ರೂಸರ್ ವಿಭಾಗದಲ್ಲಿ ಟೊಯೊಟಾದ ಹೊಸ ಬೋಟ್ ಗುರುತಿಸಿಕೊಳ್ಳಲಿದೆ. ಇದು ನಿರ್ವಹಣೆಯ ಜೊತೆ ಜೊತೆಗೆ ಆರಾಮದಾಯಕ ಹಾಗೂ ಅನುಕೂಲತೆಯನ್ನು ನೀಡಲಿದೆ.

ಟೊಯೊಟಾದಿಂದ ಐಷಾರಾಮಿ ವಿಹಾನ ನೌಕೆ ಬಿಡುಗಡೆ

ಸಾಗರ ಕ್ರೀಡೆ, ಮೀನುಗಾರಿಕೆಗೆ ಜೊತೆಗೆ ಮನರಂಜನೆ ಬಯಸುವವರಿಗೆ ಟೊಯೊಟಾದ ಹೊಸ ಬೋಟ್ ಅದ್ಭುತ ಅನುಭವ ನೀಡಲಿದೆ. ಇದು ತನ್ನದೇ ಆದ ವಿಶಿಷ್ಟ ಶೈಲಿಯನ್ನು ಕಾಪಾಡಿಕೊಂಡಿದೆ.

ಟೊಯೊಟಾದಿಂದ ಐಷಾರಾಮಿ ವಿಹಾನ ನೌಕೆ ಬಿಡುಗಡೆ

ಅಂದ ಹಾಗೆ ಪೊನಂ 31 ಎರಡು 3.0 ಲೀಟರ್ ಇನ್‌ಲೈನ್ ಫೋರ್ ಸಿಲಿಂಡರ್ ಡೈರಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದನ್ನು ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೊದಿಂದ ಆಮದು ಮಾಡಲಾಗಿದೆ. ಇದನ್ನು ವಿಶೇಷ ರೀತಿಯಲ್ಲಿ ಟ್ಯೂನ್ ಮಾಡಲಾಗಿದ್ದು, ಗರಿಷ್ಠ ನಿರ್ವಹಣೆಯೊಂದಿಗೆ ಇಂಧನ ಕ್ಷಮತೆ ನೀಡಲಿದೆ.

ಟೊಯೊಟಾದಿಂದ ಐಷಾರಾಮಿ ವಿಹಾನ ನೌಕೆ ಬಿಡುಗಡೆ

ಟೊಯೊಟಾ ಡ್ರೈವ್ ಅಸಿಸ್ಟ್ 3, ವರ್ಚ್ಯುವಲ್ ಆ್ಯಂಕರ್ ಸಿಸ್ಟಂ ಮತ್ತು ಆಟೋಮೋಟಿವ್ ತಂತ್ರಜ್ಞಾನಗಳಂತಹ ಪೈಲಟ್ ಸಹಾಯ ಸಿಸ್ಟಂಗಳನ್ನು ಹೊಂದಿರಲಿದೆ.

More from DriveSpark

Article Published On: Wednesday, October 15, 2014, 12:03 [IST]
English summary
Japanese automobile giant Toyota Motor Corporation has launched a new boat, the "Ponam-31"(1), which will go on sale through a network of 49 companies in domestic market. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+