ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

By Nagaraja

ವಿಶ್ವದ ಗರಿಷ್ಠ ನಿರ್ವಹಣೆಯ ಹಾಗೂ ದುಬಾರಿ ಕಾರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೊಂದಿದ್ದಾರೆ. ಆದರೆ ಮೂಲಗಳಿಂದ ಬಂದಿರುವ ವರದಿ ಪ್ರಕಾರ ಒಬಾಮಾ ಅವರ ಈ ಐಷಾರಾಮಿ ಲಿಮೊಸಿನ್ ಕಾರು ಕೆಟ್ಟು ಹೋಗಿದೆಯಂತೆ!

ಪ್ರಸ್ತುತ ಒಬಾಮಾ ಇಸ್ರೇಲ್ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಒಬಾಮಾ ಸಂಚರಿಸುತ್ತಿರುವ ಡೀಸೆಲ್ ಎಂಜಿನ್ ಕಾರಿನಲ್ಲಿ ಪೆಟ್ರೋಲ್ ತುಂಬಿರುವುದೇ ಕಾರು ಕೆಟ್ಟು ಹೋಗಲು ಕಾರಣವಾಗಿದೆ ಎಂದು ವಿದೇಶಾಂಗ ಮೂಲಗಳು ತಿಳಿಸಿವೆ.

ಒಬಾಮಾ ಕಾರು ಬ್ರೇಕ್ ಡೌನ್ ಆಗಿದ್ದರಿಂದ ಆ ಬಳಿಕ ಟ್ರಕ್ ಮುಖಾಂತರ ಕಾರನ್ನು ಸ್ಥಳಾಂತರ ಮಾಡಲಾಯಿತು. ಒಟ್ಟಿನಲ್ಲಿ ಪ್ರಸ್ತುತ ಘಟನೆಗೆ ಸ್ವಾರಸ್ಯಕರ ಪ್ರಸಂಗಕ್ಕೆ ಎಡೆಮಾಡಿಕೊಟ್ಟಿದೆ.

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

ಒಬಾಮಾ ಐಷಾರಾಮಿ ಕಾರೇ ಕೆಟ್ಟು ಹೋಯಿತು!

Article Published On: Thursday, March 21, 2013, 16:29 [IST]
English summary
America President Barack Obamas limousine car broke down in Israel during his trip to the Jewish state, foreign media reports said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+