ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

Written By:

ಅಮೆರಿಕದ ಬ್ರಾಂಡಡ್ ಮಹಿಳೆಯರ ಒಳಒಡುಪು ತಯಾರಕ ಹಾಗೂ ಮಾರಾಟ ಕಂಪನಿಯಾಗಿರುವ ವಿಕ್ಟೋರಿಯಾ ಸಿಕ್ರೇಟ್ ಜತೆ ಕೈ ಜೋಡಿಸಿಕೊಂಡಿರುವ ವಿಶ್ವದ ಮುಂಚೂಣಿಯ ಸೂಪರ್ ಕಾರು ತಯಾರಕ ಸಂಸ್ಥೆಯಾದ ಲಂಬೋರ್ಗಿನಿ ನೂತನ ವಾಣಿಜ್ಯ ಜಾಹೀರಾತನ್ನು ಬಿಡುಗಡೆಗೊಳಿಸಿದೆ.

ಪ್ರಸ್ತುತ ಜಾಹೀರಾತಿನ ಪ್ರಮುಖ ಉದ್ದೇಶ ಮಹಿಳೆಯರ ಒಳ ಒಡುಪಿನ ಜತೆಗೆ ಕಾರಿಗೆ ಪ್ರಚಾರ ಲಭಿಸಲಿದೆ. ಈಜುಡುಗೆಯಲ್ಲಿ ಕಾಣಿಸಿಕೊಂಡಿರುವ ಮಾಡೆಲ್‌ಗಳು ಬಿಸಿ ಬಿಸಿ ದೃಶ್ಯಕ್ಕೆ ಕಾರಣವಾಗಿದ್ದಾರೆ.

ಲಂಬೋರ್ಗಿನಿ ಮಾಲಿಕರ ಬಯಕೆಗಳಿಗೆ ತಮಗೆ ತಕ್ಕಂತೆ ಐಷಾರಾಮಿ ಕಾರುಗಳನ್ನು ಪರಿಷ್ಕೃತಗೊಳಿಸುತ್ತಿರುವ ಡಿಎಂಸಿ ಲಂಬೋರ್ಗಿನಿ ಅವೆಂಟಡೊರ್ ನೇತೃತ್ವದಲ್ಲಿ ಪ್ರಸ್ತುತ ಜಾಹೀರಾತು ತಯಾರಾಗಿದೆ.

To Follow DriveSpark On Facebook, Click The Like Button
ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

ಲಂಬೋರ್ಗಿನಿಯಿಂದ ವಿಕ್ಟೋರಿಯಾ ಸಿಕ್ರೇಟ್ ಬಯಲು

English summary
What's better than a DMC Aventador? A DMC Aventador with a Victoria's Secret model
Story first published: Saturday, March 2, 2013, 13:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark