ಲಂಬೋ ಅಪಘಾತ; ರೋಚಕ ವೀಡಿಯೋ ಬಿಡುಗಡೆ

By Nagaraja

ಎರಡು ದಿನಗಳ ಹಿಂದೆ 'ಹೋಟೆಲ್ ಬಂಟನಿಂದ ದುಬಾರಿ ಲಂಬೋರ್ಗಿನಿ ಕಾರು ಪುಡಿ ಪುಡಿ' ಎಂಬ ಲೇಖನವೊಂದನ್ನು ಪ್ರಕಟಿಸಿದ್ದೆವು. ಇದೀಗ ಇದಕ್ಕೆ ಸಂಬಂಧಿಸಿದಂತೆ ಅಪಘಾತ ಹೇಗೆ ನಡೆಯಿತು ಎಂಬುದನ್ನು ತೋರಿಸುವ ರೋಚಕ ವೀಡಿಯೋ ಚಿತ್ರಣ ಬಿಡುಗಡೆ ಮಾಡಲಾಗಿದೆ.

ಈ ದೃಶ್ಯಗಳನ್ನು ಹೋಟೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಇದರಿಂದ ಹೋಟೆಲ್ ಸಿಬ್ಬಂದಿ ನಡೆಸಿರುವ ಎಡವಟ್ಟಿನಿಂದಾಗಿ ಅಪಘಾತ ಸಂಭವಿಸಿದೆ ಎಂಬುದು ಬಯಲಾಗಿದೆ. (ಸಂಪೂರ್ಣ ವಿವರ ಇಲ್ಲಿದೆ ಓದಿ).

ಒಟ್ಟಾರೆಯಾಗಿ ಎರಡು ಕೋಟಿ ರು.ಗಳಷ್ಟು ನಷ್ಟ ಅಂದಾಜಿಸಲಾಗಿದೆ. ನವದೆಹಲಿಯ ಪ್ರಸಿದ್ಧ ಲಿ ಮೆರಿಡಿಯನ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.

ಅತ್ಯಂತ ಶಕ್ತಿಶಾಲಿ ಲಂಬೋ ವೇಗವರ್ಧನೆಯನ್ನು ನಿರ್ವಹಿಸಲು ವಿಫಲವಾಗಿರುವ ಪರಿಣಾಮ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಮುಂದುಗಡೆ ನಿಂತಿದ್ದ ಕಾರುಗಳನ್ನು ಸವರಿ ಹೋಗಿದೆ.

<iframe width="600" height="450" src="//www.youtube.com/embed/79sFkUi2iAc?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Friday, July 11, 2014, 14:03 [IST]
English summary
A couple of days ago, we published a story of a valet crashing a 3-crore Lamborghini Gallardo Spyder at the Le Meridien Hotel in New Delhi. Details of the crash were sketchy at that time, since all we had to go by were snapshots of the wrecked exotic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+