ಚಲ್ಲು ಚಲ್ಲು ಸ್ಮೈಲು ಐಲು ಪೈಲು ಸ್ಟೈಲು!
ಬೈಕ್, ಸ್ಕೂಟರ್, ಕಾರು, ಟ್ರಕ್ ಹೀಗೆ ಹತ್ತು ಹಲವಾರು ವಾಹನಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ನೋಡಿರುತ್ತೇವೆ. ಇವುಗಳಲ್ಲಿ ಚಾಲನಾ ಅನುಭವ ಸಹ ಪಡೆದುಕೊಂಡಿರುತ್ತೇವೆ. ಹಾಗಿರಬೇಕೆಂದರೆ ವಾಹನ ಉತ್ಸಾಹಿಗಳ ಕಠಿಣ ಪರಿಶ್ರಮದ ಫಲವಾಗಿ ತನ್ನದೇ ಆದ ವಿಶಿಷ್ಟ ಆಕಾರಗಳನ್ನು ಪಡೆದುಕೊಂಡಿರುವ ವಾಹನಗಳು ಸೃಷ್ಟಿಯಾಗುತ್ತದೆ.
ಇಂದಿನ ಈ ಲೇಖನದಲ್ಲಿ ತನ್ನದೇ ಆದ ವಿಶಿಷ್ಟ ವಿನ್ಯಾಸ ಪಡೆದುಕೊಂಡಿರುವ ಇಂತಹ ವಾಹನಗಳ ಬಗ್ಗೆ ಚಿತ್ರ ಸಮೇತ ವಿವರಣೆ ನೀಡುವ ಪ್ರಯತ್ನ ಮಾಡಲಿದ್ದೇವೆ. ಇಲ್ಲಿ ಕೊಡಲಾಗಿರುವ ಚಿತ್ರಗಳನ್ನು ಫೇಸ್‌ಬುಕ್‌ನಿಂದ ಸಂಗ್ರಹಣೆ ಮಾಡಲಾಗಿದೆ. ಇದು ನಿಜಕ್ಕೂ ಮನಸ್ಸಲ್ಲಿ 'ಚಲ್ಲು ಚಲ್ಲು ಸ್ಟೈಲು ಐಲು ಪೈಲು ಸ್ಟೈಲು' ಎಂಬ ಭಾವನೆ ಮೂಡಿಸುತ್ತದೆ.
ಟೈಮ್ ಪಾಸು ಚಿತ್ರಗಳು
ವಾಹನಗಳಿಗೆ ಅಮಿತ ಭಾರ ಹೇರಿದ್ರೆ?
ವರ್ಣಮಯ ಆಟೋ ರಿಕ್ಷಾಗಳು
ಕನ್ನಡದ ಕಂಪು ಪಸರಿಸುವ ಆಟೋ ರಿಕ್ಷಾಗಳು

ರಸ್ತೆಯಲ್ಲಿ ಸಂಚರಿಸುವ ರೈಲು - ಚಕ್ರಗಳೆಷ್ಟು?

ಮನಸೊರೆಗೊಂಡ ಮಧುರ ಕ್ಷಣ

ಆಧುನಿಕತೆಗೆ ಮರುಳಾದ ಕಾರು

ಡಿಸೈನ್‌ಗೊಂದು ಹಾಟ್ಸಪ್

ಸುಂದರ ಅತಿ ಸುಂದರ

ಸೈನ್ಯ ನೆರವಿಗೆ ವಿಶೇಷ ವಿನ್ಯಾಸಿತ ಕಾರು

ನೋಡಲು ಚೆಂದ

ಕಾರು ಪ್ರೇಮಿಗಳಿಗೊಂದು ಸವಾಲು

ಡ್ಯುಯಲ್ ಎಕ್ಸಾಸ್ಟ್

ಸಿಂಪ್ಲಿ ಬ್ಯೂಟಿ

ಕಾರಿಗೊಂದು ಲೈಕ್

ಸ್ಕಾನಿಯಾ ಅಪ್ಪಟ ವಾಹನ ಪ್ರೇಮಿ

ಎಕ್ಸಾಸ್ಟ್ ವಿನ್ಯಾಸ ಸೂಕ್ಷ್ಮವಾಗಿ ಗಮನಿಸಿ

ಬ್ರಾಬಸ್ ಮೋಡಿ

ಜೀಪ್ ಆಫ್ ರೋಡ್ ವೆಹಿಕಲ್

ಅಗ್ನಿ ಶಾಮಕ ವಾಹನ

ಯಾವುದು ಬೆಸ್ಟ್ ?

ಕ್ರೋಮ್ ಫಿನಿಶ್

ಸ್ಕಾನಿಯಾಗೆ ತೋರಣ

ದೈತ್ಯಕಾರಾದ ವಾಹನ

ಬ್ಯಾಂಡ್ ಸೆಟ್

ಸೂಪರೋ ಸೂಪರ್

ಹಡಗು

ಕಾಮೆಂಟ್ ಪ್ಲೀಸ್

ಪಾರ್ಕಿಂಗ್ ಸ್ಪೇಸ್

ಚಂದಕ್ಕಿಂತ ಚಂದ

ಲಾರಿಯ ಪಯಣ

ಬುಲೆಟ್ ರಾಜ

ಓಶಿಯನ್ ಶೀಲ್ಡ್

ಶಿಸ್ತುಪಾಲನೆ ಅಗತ್ಯ

ಯುದ್ಧ ಟ್ಯಾಂಕರ್

ಎಲ್‌ಇಡಿ ಟೆಕ್ನಾಲಜಿ

ಷೆವರ್ಲೆ ಸ್ಟೈಲ್

ವಿವಿಧ ವಾಹನ ತಯಾರಕ ಸಂಸ್ಥೆಗಳ ವೈವಿಧ್ಯಮಯ ಕೀಲಿಗಳು

ವೇಗದೂತ


Click it and Unblock the Notifications








