ಪತಿಯ ಅನೈತಿಕ ಸಂಬಂಧ; ಪತ್ನಿಯಿಂದ ಕಾರು ಧ್ವಂಸ

By Nagaraja

"ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ" ಎಂಬುದು ಮಗದೊಮ್ಮೆ ಅಕ್ಷರಶ: ನಿಜವೆನಿಸಿದೆ. ಪತಿಯ ಅನೈತಿಕ ಸಂಬಂಧದಿಂದ ಕುಪಿತಗೊಂಡು ರೌದ್ರಾವತಾರ ತಾಳಿರುವ ಪತ್ನಿ ತನ್ನ ಆತ್ಮ ಸಂಗಾತಿಯ ಕಾರನ್ನು ಪುಡಿಗೈದಿರುವ ಘಟನೆ ವಿದೇಶದಿಂದ ವರದಿಯಾಗಿದೆ.

Also Read: ವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸಿದ ಅಪಘಾತ ಪ್ರಸಂಗ

ಬ್ರೆಜಿಲ್‌ನಿಂದ ಇಂತಹದೊಂದು ಘಟನೆ ವರದಿಯಾಗಿದೆ. ಪರ ಸ್ತ್ರಿಯ ಜೊತೆಗಿನ ಪತಿಯ ಸಂಬಂಧ ಆಕೆಯನ್ನು ಕೆರಳಿಸಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಪತಿಯ ಅನೈತಿಕ ಸಂಬಂಧ; ಪತ್ನಿಯಿಂದ ತಕ್ಕ ಶಾಸ್ತಿ

ಪ್ರಸ್ತುತ ವಿಡಿಯೋವನ್ನು ಯ್ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದು ತಮ್ಮ ಅಭಿಮತಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪತಿಯ ಅನೈತಿಕ ಸಂಬಂಧ; ಪತ್ನಿಯಿಂದ ತಕ್ಕ ಶಾಸ್ತಿ

ವರದಿಯ ಪ್ರಕಾರ ಪತ್ನಿಯನ್ನು ವಂಚಿಸಿರುವ ಪತಿ ಪರ ಸ್ತ್ರೀಯೊಂದಿಗೆ ಸಂಬಂಧ ಇರಿಸಿಕೊಂಡಿದ್ದರು.

ಪತಿಯ ಅನೈತಿಕ ಸಂಬಂಧ; ಪತ್ನಿಯಿಂದ ತಕ್ಕ ಶಾಸ್ತಿ

ಇದರಿಂದ ಕುಪಿತಗೊಂಡಿರುವ ಪತ್ನಿ ಕಾರನ್ನು ಪುಡಿಗೈಯುತ್ತಾಳೆ. ಆಕೆಯ ಕೋಪಕ್ಕೆ ಸಿಲುಕಿದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಪತಿಯ ಅನೈತಿಕ ಸಂಬಂಧ; ಪತ್ನಿಯಿಂದ ತಕ್ಕ ಶಾಸ್ತಿ

ಇಲ್ಲಿ ಗಮನಾರ್ಹ ಅಂಶವೆಂದರೆ ಈಕೆಯ ವರ್ತನೆಯನ್ನು ನೋಡಿರುವ ಪೊಲೀಸರು ಯಾವುದೇ ರೀತಿಯ ಪ್ರಕರಣ ದಾಖಲಿಸಿಕೊಂಡಿಲ್ಲ.

ಪತಿಯ ಅನೈತಿಕ ಸಂಬಂಧ; ಪತ್ನಿಯಿಂದ ತಕ್ಕ ಶಾಸ್ತಿ

ಒಟ್ಟಿನಲ್ಲಿ ಪತಿಯ ಚೇಷ್ಠೆಗೆ ತಕ್ಕ ಶಾಸ್ತಿ ಮಾಡಿದಂತಾಗಿದೆ. ಈ ಮಹಿಳೆಯ ವರ್ತನೆಗೆ ಎಲ್ಲೆಡೆಯಿಂದ ಅಭಿನಂದನೆಯು ವ್ಯಕ್ತವಾಗುತ್ತಿದೆ.

ಇವನ್ನೂ ಓದಿ

ಸಿಸಿಟಿಯಲ್ಲಿ ಸೆರೆಯಾಯ್ತು ಪೆಟ್ರೋಲ್ ಬಂಕ್‌ ಶೂಟೌಟ್

More from DriveSpark

Article Published On: Tuesday, December 15, 2015, 8:45 [IST]
English summary
Wife destroys cheating husband's Car
Read more on ಕಾರು cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+