ಹೊಸ ಸುಜುಕಿ ಸ್ಲಿಂಗ್ ಶಾಟ್ 125 ಸಿಸಿ ಬಿಡುಗಡೆ

Suzuki Sling Shot 125 cc Bike
ಬೆಂಗಳೂರು, ಆ.26: ಸುಜುಕಿ ಮೋಟರ್ ಸೈಕಲ್ ಇಂದು ಹೊಸ ಬೈಕ್ ಸ್ಲಿಂಗ್ ಶಾಟ್ 125 ಸಿಸಿ ಅನ್ನು ಬಿಡುಗಡೆ ಮಾಡಿತು. ಹೊಸ ಮಾದರಿ ವಿನ್ಯಾಸ, ಇಂಧನ ಕಾರ್ಯ ಕ್ಷಮತೆ, ಆಕರ್ಷಕ ಬೆಲೆ( ರು. 46,854 ಬೆಂಗಳೂರಿನ ಎಕ್ಸ್ ಷೋರೂಂ ಬೆಲೆ, ಅಲಾಯ್ ವೀಲ್ಸ್ ) ಹಾಗೂ ರು 44,908 ಯುವಕರನ್ನು ಸೆಳೆಯಲಿದೆ ಎಂಬ ನಂಬಿಕೆಯನ್ನು ಸುಜುಕಿ ಹೊಂದಿದೆ.

125 ಸಿಸಿ ಇಂಜಿನ್ ಸಾಮರ್ಥ್ಯವುಳ್ಳ ಸ್ಲಿಂಗ್ ಶಾಟ್ ನಲ್ಲಿ ಥ್ರೋಟಲ್ ಫೋಸಿಷನ್ ಸ್ವಿಚ್(TPS), ಸುಜುಕಿ ಪಲ್ಸ್ದ್ ಸೆಕೆಂಡರಿ AIR ಇಂಜೆಕ್ಷನ್ (PAIR) ಲಘು ತೂಕದ ಅಲಾಯ್ ಮಿಶ್ರಲೋಹಚಕ್ರಗಳು ಇತ್ಯಾದಿ ವಿಶೇಷತೆಗಳನ್ನು ಹೊಂದಿದೆ, ಮೆಟಾಲಿಕ್ ಮಸ್ಟರ್ಡ್ ಹಳದಿ, ಕ್ಯಾಂಡಿ ಅಂಟರೆಸ್ ಕೆಂಪಿ, ಪರ್ಲ್ಸ್ ನೆಬ್ಯೂಲರ್ ಕಪ್ಪು ಹಾಗೂ ಮೆಟಾಲಿಕ್ ಫಾಕ್ಸ್ ಕಿತ್ತಳೆ ಬಣ್ಣದಲ್ಲಿ ಸ್ಲಿಂಗ್ ಶಾಟ್ ಲಭ್ಯವಿದೆ.

More from DriveSpark

Article Published On: Thursday, August 26, 2010, 15:37 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+