ಕಡಿಮೆ ದರ, ಹೆಚ್ಚು ಮೈಲೇಜ್ ನ ಕ್ರಷ್

ಮೈಲೇಜ್: ಕ್ರಷ್ ಮೈಲೇಜ್ ಪರವಾಗಿಲ್ಲ. ನಗರಗಳಲ್ಲಿ ಪ್ರತಿಲೀಟರ್ ಗೆ ಸುಮಾರು 56.2 ಕಿ.ಮೀ. ಮತ್ತು ಹೆದ್ದಾರಿ ಸವಾರಿಯಲ್ಲಿ ಪ್ರತಿಲೀಟರ್ ಗೆ 64.7 ಕಿ.ಮೀ. ಮೈಲೇಜ್ ನೀಡುತ್ತದೆ. ಬೆಳಗ್ಗಿನ ಹೊತ್ತು ಈ ಬೈಕ್ ಸ್ಟ್ರಾಟ್ ಆಗಲು ಸ್ವಲ್ಪ ಟೈಂ ತೆಗೆದುಕೊಳ್ಳುತ್ತದೆ ಎಂದು ಕೆಲವರ ಆರೋಪ. ಎಕ್ಸಲೆಂಟ್ ಆಕ್ಸಲರೇಷನ್ ಹೊಂದಿರುವ ಕ್ರಷ್ ನಲ್ಲಿ ಸ್ಮೂತಾಗಿ ರೈಡ್ ಮಾಡಬಹುದು.
ಇದು ನಿಜಕ್ಕೂ ಅಗ್ಗದ ಬೈಕ್. ಬೆಂಗಳೂರು ಶೋರೂಂ ಆನ್ ರೋಡ್ ದರ ಸುಮಾರು 41 ಸಾವಿರ ರೂ. ಮತ್ತು ಎಕ್ಸ್ ಶೋರೂಂ ದರ 36,990 ರೂ. ಆಸುಪಾಸಿನಲ್ಲಿದೆ.
ಚೆಕ್ ಲಿಸ್ಟ್
* ಏರ್ ಕೂಲ್ ಡ್, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, 2 ಕವಾಟದ ಎಂಜಿನ್
* ಸೀಟ್ ಎತ್ತರ 780 ಎಂಎಂ
* ತೂಕ- 113 ಕೆಜಿ.
* ಇಂಧನ ಟ್ಯಾಂಕ್ ಸಾಮರ್ಥ್ಯ-11 ಲೀಟರ್
* 4 ಸ್ಪೀಡ್ ಗೇರ್
* ಬಣ್ಣ- ಮೆರೂನ್, ಕಪ್ಪು, ಸಿಲ್ವರ್


Click it and Unblock the Notifications