ಹೋಂಡಾ 700 ಸಿಸಿ ಬೈಕ್ ರೈಡ್ ಗೆ ರೆಡಿಯಾಗಿ

"ಕಂಪನಿಯು ಈ ಬೈಕನ್ನು ಪ್ರಸಕ್ತ ವರ್ಷದ ನವೆಂಬರ್ ನಲ್ಲಿ ನಡೆಯುವ ಮಿಲನ್ ವಾಹನ ಪ್ರದರ್ಶನದಲ್ಲಿ ಪರಿಚಯಿಸಲಿದೆ. 2012ರ ಆರಂಭದಲ್ಲಿ ಈ ಬೈಕ್ ರಸ್ತೆಗಿಳಿಯುವ ನಿರೀಕ್ಷೆಯಿದೆ" ಎಂದು ಅಂತರ್ ರಾಷ್ಟ್ರೀಯಮಟ್ಟದ ವಾಹನ ನಿಯತಕಾಲಿಕೆ ವರದಿ ಮಾಡಿದೆ.
ಈಗ ಆಕರ್ಷಕ ರೈಡಿಂಗ್ ಗೆ ಪೂರಕವಾಗಿರುವ ಶಕ್ತಿಶಾಲಿ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ನೂತನ 700ಸಿಸಿ ಇಂತಹ ಬೈಕಾಗಿದ್ದು ಸ್ಪೋರ್ಟಿ ರೈಡಿಂಗ್ ಅನುಭವ ನೀಡಲಿದೆ ಎಂದು ವರದಿ ಹೇಳಿದೆ.


Click it and Unblock the Notifications