ಕೂಲ್ ರೈಡ್: ಈ ಬೈಕಿಗೆ ಏರ್ ಕಂಡಿಷನ್ ಇದೆ!!

Air Condition Bikes
ಬೈಕಿಗೆ ಏರ್ ಕಂಡಿಷನ್. ಇದೇಂಥ ಜೋಕ್ ಅನ್ನಬೇಡಿ. ಹಾರುವ ಕಾರು, ಹಾರುವ ಬೈಕು ಮತ್ತು ನೀರು ನೆಲದಲ್ಲಿ ಸಾಗುವ ಕಾರು ಸುದ್ದಿ ಓದಿದವರಿಗೆ ಇದರಲ್ಲಿ ಅಂತಹ ಅದ್ಬುತವೇನು ಇಲ್ಲ. ಏರ್ ಕಂಡಿಷನ್ ಕವಚದೊಳಗೆ ನುಸುಳಿಕೊಂಡು ಬೈಕ್ ಸವಾರಿ ಮಾಡುವ ಕಲ್ಪನೆ ಇದೀಗ ಸಾಕಾರಗೊಳ್ಳುತ್ತಿದೆ. ವಿದೇಶಗಳಲ್ಲಿ ಇಂತಹ ಬೈಕಿನ ವಿನ್ಯಾಸ ಆರಂಭಿಸಲಾಗಿದೆ. ಆದರೆ ಇದು ಇನ್ನೂ ಡ್ರಾಯಿಂಗ್ ಪೇಪರಿನಲ್ಲೇ ಇದೆ.

ಇಸ್ರೆಲಿಯ ವಾಹನ ವಿನ್ಯಾಸಕ ಗ್ಲೆನ್ ಗುಟ್ ಮನ್ ಎಂಬಾತ ಹಲವು ತಿಂಗಳ ಹಿಂದೆಯೇ ಇಂತಹ ಬೈಕೊಂದನ್ನು ತಯಾರಿಸಲು ಆರಂಭಿಸಿದ್ದ. ಬಿಸಿಲಿನಲ್ಲಿ ವಾಹನ ಸವಾರಿ ಮಾಡುವಾಗ ದೇಹ ತಂಪಾಗಿರಲಿ ಎನ್ನೋದು ಇವನ ಅಭೀಪ್ಸೆ. ನಂತರ ಇಂತಹ ಸಂಶೋಧನೆ ಅಮೆರಿಕದಲ್ಲೂ ಆರಂಭವಾಗಿತ್ತು.


ಆರಂಭದಲ್ಲಿ ಬೈಕಿನ ಹಿಂದೆ ಒಂದು ಏಸಿ ಬಾಕ್ಸ್ ಅಳವಡಿಸಿ ಅದರಲ್ಲೊಂದು ಪೈಪನ್ನು ಬೈಕ್ ಸವಾರನ ಜಾಕೇಟಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ ಅಮೆರಿಕದ ವಿನ್ಯಾಸಕಾರರು ಪುಟ್ಟ ಕಾರಿನಂತಹ ಏರ್ ಕಂಡಿಷನ್ ಬೈಕ್ ರೂಪಿಸುತ್ತಿದ್ದಾರೆ. ಸದ್ಯ ಅದರ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ. ಆದರೂ ಇಮೇಲಿಗೆ ಏರ್ ಕಂಡಿಷನ್ ಬೈಕ್ ಫೋಟೊಗಳು ಬಂದಿವೆ. ಸದ್ಯ ಈ ಚಿತ್ರ ನೋಡಿ ಆನಂದಿಸಿ.

Article Published On: Saturday, July 23, 2011, 10:52 [IST]
English summary
Ride in Cool. Automobile designer now designing air condition bikes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+