ಕೋಲಾರದಲ್ಲಿ ಹೋಂಡಾ ಬೈಕ್ ಘಟಕ, ಸೆ 29 ಶಂಕುಸ್ಥಾಪನೆ

Honda Third Plant in Narsapuram
ಚಿನ್ನದ ಗಣಿಗಾರಿಕೆ ಮತ್ತು ಗಣಿಗಳಿಗೆ ಪ್ರಶಿದ್ಧಿ ಪಡೆದ ಕೋಲಾರದಲ್ಲಿ ಹೋಂಡಾ ಘಟಕ ನಿರ್ಮಾಣವಾಗಲಿದೆ. ದೇಶದಲ್ಲಿ ಹೋಂಡಾ ಮೋಟರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾದ ಮೂರನೇ ಘಟಕದ ಶಂಕುಸ್ಥಾಪನೆಗೆ ದಿನಾಂಕ ಕೂಡ ನಿಕ್ಕಿಯಾಗಿದೆ.

ಈ ಕುರಿತು ರಾಜ್ಯದ ಭಾರಿ ಮತ್ತು ಮಧ್ಯಮಗಾತ್ರದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರೊಂದಿಗೆ ಹೋಂಡಾ ಅಧಿಕಾರಿಗಳು ಅಂತಿಮ ಸುತ್ತಿನ ಮಾತುಕತೆ ಮುಗಿಸಿದ್ದಾರೆ.

ಬೆಂಗಳೂರು ಕೋಲಾರ ರಸ್ತೆಯಲ್ಲಿ(20 ಕಿ.ಮೀ) ಸಿಗುವ ನರಸಪುರದಲ್ಲಿ ಹೋಂಡಾ ಘಟಕ ನಿರ್ಮಾಣವಾಗಲಿದೆ. ಸೆಪ್ಟಂಬರ್ 29ರಂದು ಕಂಪನಿಯ ಮೂರನೇ ಘಟಕಕ್ಕೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.

ಈಗ ಹೋಂಡಾ ಮೋಟರ್ಸ್ ಜಾಗತಿಕವಾಗಿ 109 ಉತ್ಪಾದನಾ ಘಟಕವನ್ನು ಹೊಂದಿದೆ. ಜಾಗತಿಕವಾಗಿ 1.8 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ. ಕೋಲಾರದ ಘಟಕವು ಭಾರತದಲ್ಲಿರುವ ಕಂಪನಿಯ ಮೂರನೇ ಘಟಕವಾಗಲಿದೆ.

More from DriveSpark

Article Published On: Tuesday, September 13, 2011, 14:47 [IST]
English summary
Honda Motorcycles and Scooters to set up 3rd plant in Narsapuram near Kolar in Karnataka. Foundation stone laying ceremony for the new plant will be held on September 29 Company Said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+