ಶೀಘ್ರದಲ್ಲಿ ಹೋಂಡಾ ಸಿಬಿಆರ್150ಆರ್ ರಸ್ತೆಗೆ

Honda CBR150R sports bike
ಈಗಾಗಲೇ ದೇಶದ ರಸ್ತೆಗೆ ಸಿಬಿಆರ್250ಆರ್ ಬಂದಾಗಿದೆ. ಆದರೆ ಹೆಚ್ಚಿನ ಜನರಿಗೆ 150 ಸಿಸಿ ಬೈಕ್ ಇಷ್ಟ. ಶೀಘ್ರದಲ್ಲಿ ದೇಶದ ರಸ್ತೆಗೆ 150ಸಿಸಿಯ ಸಿಬಿಆರ್150ಆರ್ ಬೈಕ್ ಬರಲಿದೆಯೆಂದು ವಾಹನ ವಿಶ್ಲೇಷಕರು ಹೇಳಿದ್ದಾರೆ.

ಈ ಕುರಿತು ಕಂಪನಿಯ ಪ್ರಮುಖ ಅಧಿಕಾರಿಯೊಬ್ಬರೊಂದಿಗೆ ಬಿಎಚ್ ಪಿ ತಂಡ ಚಾಟ್ ಮಾಡಲಾಗಿದೆ. ಅವರು ಕೂಡ ಇದನ್ನು ಖಚಿತ ಪಡಿಸಿದ್ದಾರೆ. ಸದ್ಯ ಕಂಪನಿಯು ಹೋಂಡಾ ಸಿಬಿಆರ್250ಆರ್ ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ ಶೀಘ್ರದಲ್ಲಿ 150ಸಿಸಿ ಬೈಕ್ ಹೊರತರುವುದಾಗಿಯೂ ಅವರು ಹೇಳಿದ್ದಾರೆ.

ವೆಲ್ಲೂರು ಹೋಂಡಾ ಶೋರೂಂ ಎಂಡಿಯೊಂದಿಗೆ ಟೀಮ್ ಬಿಎಚ್ ಪಿ ಸದಸ್ಯರೊಬ್ಬರು ಚಾಟ್ ಮಾಡಿದ್ದಾರೆ. 150 ಸಿಸಿಯ ಸಿಬಿಆರ್ ಫ್ಯಾನ್ ಗಳಿಗೆ ಕಂಪನಿ ನಿರಾಶೆ ಮಾಡುವುದಿಲ್ಲವೆಂದು ಅವರು ಖಚಿತ ಪಡಿಸಿದ್ದಾರೆ.

ಸಿಬಿಆರ್150ಆರ್ ಬೈಕ್ 150ಸಿಸಿಯ ಡಿಒಎಚ್ಸಿ, ನಾಲ್ಕು ಕವಾಟ, ವಾಟರ್ ಕೂಲ್ಡ್, ಪಿಜಿಎಂ-ಎಫ್ಐ ಎಂಜಿನ್ ಹೊಂದಿರಲಿದೆ. ಇದು 18.98 ಹಾರ್ಸ್ ಪವರ್ ಮತ್ತು 1.37 ಕೆಜಿಎಂ ಟಾರ್ಕ್ ಪವರ್ ನೀಡುತ್ತದೆ.

ಆರ್15 ಬೈಕಿನಂತೆ ಸಿಬಿಆರ್150ಆರ್ ಕೂಡ 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ. ದೇಶದ ರಸ್ತೆಗೆ ಆಗಮಿಸಲಿರುವ ಹೋಂಡಾ ಸಿಬಿಆರ್150ಆರ್ ದರದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

More from DriveSpark

Article Published On: Friday, October 7, 2011, 15:10 [IST]
English summary
Honda motorcycles and scooters India ltd has big plans for India. The company is focusing on increasing its product portfolio in the domestic market. Honda motorcycles to launch CBR150R sports bike in India soon, says reports. The new bike will equipped with 150cc engine and it produce 18.98 bhp power.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+