ಇದು 97 ಕಿ.ಮೀ. ಮೈಲೇಜ್ ನೀಡುವ ನ್ಯಾನೊ ಬೈಕ್

ಹೈಟೆಕ್ ಪ್ರಾಜೆಕ್ಟ್ ಇಂಡಸ್ಟ್ರೀಸ್ ನೆರವಿನಿಂದ ವಿದ್ಯಾರ್ಥಿಗಳು ನ್ಯಾನೊ ಬೈಕ್ ಅಭಿವೃದ್ಧಿಪಡಿಸಿದ್ದಾರೆ. ಇದು ಸದ್ಯ ನೋಡಲು ಆಟಿಕೆ ಬೈಸಿಕಲ್ ತರಹ ಕಾಣುತ್ತಿದೆ. ಒಬ್ಬ ವ್ಯಕ್ತಿ ಈ ಬೈಕಿನಲ್ಲಿ ಪ್ರತಿಗಂಟೆಗೆ 45 ಕಿ.ಮೀ. ವೇಗದಲ್ಲಿ ಹೋಗಬಹುದೆಂದು ವಿದ್ಯಾರ್ಥಿಗಳು ಹೇಳುತ್ತಾರೆ.
ನ್ಯಾನೊ ಬೈಕ್ ನಿರ್ಮಾಣಕ್ಕೆ ಸ್ಟೀಲ್, ಅಲ್ಯುಮಿನಿಯಂ ಅಲಾಯ್ ಮತ್ತು ಪ್ಲಾಸ್ಟಿಕ್ ಬಳಸಲಾಗಿದೆ. ಅಂದರೆ ಇದರ ಪ್ರಮುಖ ಪ್ರೇಮ್ ಸ್ಟೀಲ್ ನದ್ದಾಗಿದೆ. ಚಕ್ರವನ್ನು ಅಲ್ಯುಮಿನಿಯಂ ಅಲಾಯ್ ನಿಂದ ನಿರ್ಮಿಸಲಾಗಿದೆ. ಪೆಟ್ರೋಲ್ ಟ್ಯಾಂಕ್ ಪ್ಲಾಸ್ಟಿಕ್ ನಿಂದ ನಿರ್ಮಿಸಲಾಗಿದೆ.


Click it and Unblock the Notifications