ಇದು ಗನ್ನಲ್ಲ: ಹೋಂಡಾ ಚಾಪರ್ ಸೂಪರ್ ಬೈಕ್

Star Wars Inspired Honda Chopper Concept
ಹೋಂಡಾ ಕಂಪನಿಯ ಎಂಜಿನಿಯರುಗಳು ವಿನ್ಯಾಸ ಮಾಡುವ ವಾಹನಗಳು ಯಾವತ್ತಿಗೂ ಆಕರ್ಷಕ. ಕೆಲವು ಸಿನಿಮಾಗಳ ಬೇಡಿಕೆಗೆ ತಕ್ಕಂತೆ ಕಂಪನಿಯು ವಿವಿಧ ವಿನ್ಯಾಸದ ವಾಹನಗಳನ್ನು ಉತ್ಪಾದಿಸಿಕೊಡುತ್ತದೆ.

ಇದೀಗ ಕಂಪನಿಯು ಹೋಂಡಾ ಚಾಪರ್ ಎಂಬ ಕಾನ್ಸೆಪ್ಟ್ ಬೈಕನ್ನು ಹೊರತಂದಿದೆ. ಇದನ್ನು ವಿನ್ಯಾಸ ಮಾಡಿದ್ದು ಕಂಪನಿಯ ಎಂಜಿನಿಯರ್ ಪೀಟರ್ ನೋರಿಸ್. ಇದು ಎಲೆಕ್ಟ್ರಿಕ್ ಬೈಕಾಗಿದ್ದು, ಇದರಲ್ಲಿ ಎರಡು ಎಂಜಿನುಗಳಿರುವುದು ವಿಶೇಷವಾಗಿದೆ. ಸ್ಟಾರ್ ವಾರ್ ಚಿತ್ರಗಳಲ್ಲಿ ಇಂತಹ ಬೈಕುಗಳನ್ನು ನೀವು ನೋಡಿರಬಹುದು.

ಇದು ಕೇವಲ ಮಾಮೂಲಿ ಎಲೆಕ್ಟ್ರಿಕ್ ಬೈಕಲ್ಲ. ಇದು ಸೂಪರ್ ಬೈಕ್ ಕೂಡ ಹೌದು. ಇದು ಬೃಹತ್ ಬ್ಯಾಟರಿ ಹೊಂದಿದ್ದು, ದೂರದ ಊರಿಗೆ ನಿಶ್ಚಿಂತೆಯಿಂದ ಪ್ರಯಾಣ ಕೈಗೊಳ್ಳಬಹುದು. ಈ ಬೈಕ್ ಯಾವಾಗ ರಸ್ತೆಗಿಳಿಯಲಿದೆ ಅಥವಾ ಇದು ನಿಜಕ್ಕೂ ರಸ್ತೆಗಿಳಿಯುತ್ತ ಗೊತ್ತಿಲ್ಲ.

ಹೋಂಡಾ ಚಾಪರ್ ಬೈಕುಗಳ ಚಿತ್ರಲೋಕ ನೋಡಿರಿ

More from DriveSpark

Article Published On: Thursday, December 22, 2011, 16:34 [IST]
English summary
Honda has been a pioneer in automotive engineering and here is proof it is still the leader. What you are looking at is not an image of a alien ship or vehicle used in movies. Rather is it is a concept vehicle that has taken inspiration from the Hollywood movie Star Wars. Named as the Honda Chopper, this futuristic concept vehicle has been designed b Peter Norris.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+