67 ಸಾವಿರ ರು.ಗೆ ಯಮಹಾ ನೂತನ ಎಫ್ ಝಡ್ ಬೈಕ್

By Super

Yamaha India FZ series
ನವದೆಹಲಿ, ಮೇ 13: ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿ ಇಂಡಿಯಾ ಯಮಹಾ ಮೋಟರ್(ಐವೈಎಂ) ಕಂಪನಿಯು ತನ್ನ ಜನಪ್ರಿಯ ಎಫ್ ಝಡ್ ಬ್ರಾಂಡ್ ನಲ್ಲಿ ಮೂರು ಹೊಸ ಬೈಕ್ ಗಳನ್ನು ಹೊರತರುವುದಾಗಿ ಪ್ರಕಟಿಸಿದೆ. ನೂತನ ಎಫ್ ಝಡ್, ಎಫ್ ಝಡ್-ಎಸ್ ಮತ್ತು ಫೇಜರ್ ಎಂಬ ಬೈಕ್ ಗಳ ದರಗಳು ಸುಮಾರು 67 ಸಾವಿರ ರು.ನಿಂದ ಆರಂಭವಾಗುತ್ತದೆ.

ಎಫ್ ಝಡ್ ಬೈಕ್ ದರ(ದೆಹಲಿ ಎಕ್ಸ್ ಶೋರೂಂ) 67 ಸಾವಿರ ರು, ಎಫ್ ಝಡ್-ಎಸ್ ದರ ಸುಮಾರು 69 ಸಾವಿರ ರು. ಮತ್ತು ಫೇಜರ್ ಬೈಕ್ ದರ ಸುಮಾರು 74 ಸಾವಿರ ರು.ಗೆ ದೊರಕಲಿದೆ. ನೂತನ ಎಫ್ ಝಡ್ ಸೀರಿಸ್ ನೆರವಿನಿಂದ ಕಂಪನಿಯ ಮಾರಾಟ ಗಮನಾರ್ಹ ಏರಿಕೆ ಕಾಣುವ ನಿರೀಕ್ಷೆಯಿದೆ" ಎಂದು ಕಂಪನಿಯ ಸಿಇಒ ಮತ್ತು ಎಂಡಿ ಹಿಯೊಯುಕಿ ಸುಜುಕಿ ಹೇಳಿದ್ದಾರೆ.

Article Published On: Friday, May 13, 2011, 12:51 [IST]
English summary
India Yamaha Motor announced that it has introduced new variants of its popular FZ series bikes . FZ, FZ-S and Fazer has been launched at a price of upto Rs 74,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+