ನೂರು ಸಿಸಿಯ ಬಜಾಜ್ ಬಾಕ್ಸರ್ ಬೈಕಿಗೆ ಸ್ವಾಗತ

Bajaj 100cc Boxer At A Lower Price
ಬಜಾಜ್ ಆಟೋ ಕಂಪನಿಯು ಕೆಲವು ಸಮಯದ ಹಿಂದೆ ಬಾಕ್ಸರ್ 150ಸಿಸಿ ಬೈಕ್ ಪರಿಚಯಿಸಿತ್ತು. ಇದರ ಲುಕ್ ಮತ್ತು ಫೀಚರ್ಸ್ ನಗರದ ಖರೀದಿದಾರರನ್ನು ಅಷ್ಟಾಗಿ ಸೆಳೆದಿರಲಿಲ್ಲ. ಇದು ಗ್ರಾಮೀಣ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರಸ್ತೆಗಿಳಿದರೂ ಹೆಚ್ಚು ಜನಪ್ರಿಯತೆ ಪಡೆದಿರಲಿಲ್ಲ.

ಗ್ರಾಮೀಣ ಕಠಿಣ ರಸ್ತೆಗಳಲ್ಲಿ ಬಾಕ್ಸರ್ 150ಸಿಸಿ ಬೈಕಿನ ಎಂಜಿನ್ ಮೈಲೇಜ್ ಹೆಚ್ಚು ಜನರಿಗೆ ಇಷ್ಟವಾಗಿರಲಿಲ್ಲ. ಕಂಪನಿಯ ನಿರೀಕ್ಷೆಯಂತೆ ಬಾಕ್ಸರ್ ಮಾರಾಟವೂ ಆಗಿಲ್ಲ. ಇದೀಗ ಕಂಪನಿಯು 100ಸಿಸಿಯ ಬಾಕ್ಸರ್ ಪರಿಚಯಿಸಲು ಯೋಜಿಸಿದೆ. ಈಗಾಗಲೇ ಕಂಪನಿಯು 100ಸಿಸಿಯ ಬಾಕ್ಸರ್ ಟೆಸ್ಟ್ ರೈಡ್ ಕೂಡ ಮಾಡಿದೆಯಂತೆ.

ನೂತನ ಬೈಕ್ ಅಗ್ಗದ ಬಜಾಜ್ ಬೈಕಾಗಿರುವ ನಿರೀಕ್ಷೆಯಿದೆ. ಅಂದರೆ ಇದರ ದರ ಸುಮಾರು 40 ಸಾವಿರ ರುಪಾಯಿ ಆಸುಪಾಸಿನಲ್ಲಿರಲಿದೆ. ಹಳೆಯ 150 ಸಿಸಿ ಬಾಕ್ಸರ್ ಪ್ರತಿಲೀಟರಿಗೆ ಕೇವಲ 40 ಕಿ.ಮೀ. ಮೈಲೇಜ್ ನೀಡುತ್ತಿತ್ತು. ಇದು ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಿರಲಿಲ್ಲ. ನೂತನ ಬಾಕ್ಸರ್ ಪ್ರತಿಲೀಟರಿಗೆ ಸುಮಾರು 50 ಕಿ.ಮೀ.ಗಿಂತ ಹೆಚ್ಚು ಮೈಲೇಜ್ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Tuesday, February 21, 2012, 16:58 [IST]
English summary
Bajaj planning 100cc Boxer At A Lower Price. The 100cc Boxer will be an ideal solution for Bajaj. It will be a low cost bike and can be powered by a 100cc engine that is already available. The production cost will be low and this can be transferred to the buyers too. If the 100cc Boxer does become a market reality, then we expect it to be priced under Rs.40,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+