2012 ಬಜಾಜ್ ಪಲ್ಸರ್ 220 ಸಿಸಿ ಅನಾವರಣಕ್ಕೆ ಕ್ಷಣಗಣನೆ

2012 new Pulsar unveil Soon
ಕಾಲೇಜು ಹುಡುಗರಿಗೆ, ಸ್ಟೈಲಾಗಿ ರೈಡ್ ಮಾಡಲು ಬಯಸುವರಿಗೆ, ಹುಡುಗಿಯರನ್ನು ಪಟಾಯಿಸುವ ಪೋಕ್ರಿಗಳಿಗೆ, ಜೋಷ್ ನಿಂದ ರೈಡ್ ಮಾಡಲು ಬಯಸುವರಿಗೆ ಬಜಾಜ್ ಪಲ್ಸರ್ ಬೈಕ್ ಅಚ್ಚುಮೆಚ್ಚು. ಬಜಾಜ್ ಪಲ್ಸರ್ ಬೈಕು ಪ್ರೇಮಿಗಳಿಗೆ ಇಷ್ಟವಾಗುವಂತಹ ನೂತನ 2012ರ ಪಲ್ಸರ್ ಬೈಕೊಂದು ಇಂದು(ಸೋಮವಾರ) ಅನಾವರಣಗೊಳ್ಳಲಿದೆ.

ದೇಶದ ರಸ್ತೆಯಲ್ಲಿ ಪಲ್ಸರ್ ಮೋಡಿ ಸುರುವಾಗಿ ಹತ್ತು ವರ್ಷ ಕಳೆದಿದೆ. ಈಗ ರಸ್ತೆಯಲ್ಲಿ ಬಜಾಜ್ ಪಲ್ಸರ್ 135 ಎಲ್ಎಸ್, ಪಲ್ಸರ್ 220 ಡಿಟಿಎಸ್-ಐ, ಪಲ್ಸರ್ 150 ಡಿಟಿಎಸ್ಐ ಮತ್ತು ಪಲ್ಸರ್ 180 ಡಿಟಿಎಸ್ಐ ಬೈಕುಗಳಿವೆ. ಇಂದು ರಸ್ತೆಗಿಳಿಯಲಿರುವುದು ಬಜಾಜ್ ಪಲ್ಸರ್ 220 ಸಿಸಿ ಬೈಕು.

"ನೂತನ ಪಲ್ಸರ್ ಜಗತ್ತಿನ ಬೆರಗಿನ ಬೈಕಾಗುವ ಭರವಸೆಯಿದೆ. ಪಲ್ಸರಿಗೆ ಅಳವಡಿಸಿರುವ ನೂತನ ತಂತ್ರಜ್ಞಾನ ಬೈಕ್ ಪ್ರೀಯರಿಗೆ ರೋಮಾಂಚನಗೊಳಿಸಲಿದೆ" ಎಂದು ನೂತನ ಬೈಕಿನ ಕುರಿತು ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್ ಹೇಳಿದ್ದಾರೆ.

ಕಳೆದ ವಾರ ಬಜಾಜ್ ಕಂಪನಿಯು ಕೆಟಿಎಂ ಡ್ಯೂಕ್ 200 ಬೈಕನ್ನು ಪರಿಚಯಿಸಿತ್ತು. ಇದರ ದರ ಸುಮಾರು 1.17 ಲಕ್ಷ ರು. ಆಸುಪಾಸಿನಲ್ಲಿದೆ. ನೂತನ ಬಜಾಜ್ ಪಲ್ಸರ್ ಬೈಕ್ ಕೆಲವೇ ಕ್ಷಣದಲ್ಲಿ ಅನಾವರಣಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಲಿವರೆಗೆ ಕಾಯೋಣ.

More from DriveSpark

Article Published On: Monday, January 30, 2012, 10:06 [IST]
English summary
Bajaj Auto unveil 2012 new Pulsar Soon. New 220cc pulsar unveils on 30th January 2012. New pulsar price, Features, Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+