ನೂತನ ಬಜಾಜ್ ಡಿಸ್ಕವರ್ 125 ಎಸ್‌ಟಿ ಅನಾವರಣ

ಬಜಾಜ್ ಆಟೋ ಲಿಮಿಟೆಡ್ ಕಂಪನಿಯು ನೂತನ Discover ST 125 (ಸ್ಪೋರ್ಟ್ಸ್ ಟೂರರ್) ಬೈಕನ್ನು ಅನಾವರಣ ಮಾಡಿದೆ. ಕಂಪನಿಯು ನೂತನ 125 ಸಿಸಿಯ ಈ ಬೈಕಿನ ದರ ಮಾಹಿತಿ ಪ್ರಕಟಿಸಿಲ್ಲ.

ಇದು ದೇಶದ ಪ್ರಥಮ ಏರೋಡೈನಾಮಿಕ್ ಸ್ಪೋರ್ಟ್ಸ್ ಟೂರರ್ ಬೈಕಾಗಿದೆ. ಇದರಲ್ಲಿ ಹತ್ತು ಹಲವು ಫೀಚರುಗಳಿದ್ದು, ನೋಡಲು ಆಕರ್ಷಕವಾಗಿದೆ. ಬ್ರಾಂಡ್ ನೂತನ ಹೆಡ್ ಲ್ಯಾಂಪ್, ಹೊಸ ಕನ್ಸೊಲ್, ವಿನೂತನ 10 ಲೀಟರಿನ ಇಂಧನ ಟ್ಯಾಂಕ್, ಹೊಸ ಅಲಾಯ್ ವೀಲ್ ಇತ್ಯಾದಿ ಹೊಸ ಫೀಚರುಗಳಿವೆ.

ಇಷ್ಟು ಮಾತ್ರವಲ್ಲದೇ ಹೊಸ ಸೀಟ್, ಹೊಸ ಮಡ್ ಗಾರ್ಡ್, ಹೊಸ ಎಗ್ಸಾಟ್ ಮಫ್ಲರ್ ಇತ್ಯಾದಿಗಳಿವೆ. ಇದು ಮುಂಭಾಗದಲ್ಲಿ 200ಮಿ.ಮೀ.ನ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಮಿ.ಮೀ.ನ ಮೆಕಾನಿಕಲ್ ಡ್ರಮ್ ಬ್ರೇಕ್ ಹೊಂದಿದೆ.

ನೂತನ ಡಿಸ್ಕವರ್ 125 ಸಿಸಿ ಬೈಕ್ ನಾಲ್ಕು ಕವಾಟದ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಟ್ವಿನ್ ಸ್ಪಾರ್ಕ್ ಡಿಟಿಎಸ್ಐ ಎಂಜಿನ್ 9 ಸಾವಿರ ಆವರ್ತನಕ್ಕೆ 13 ಪಿಎಸ್ ಪವರ್ ಮತ್ತು 7 ಸಾವಿರ ಆವರ್ತನಕ್ಕೆ 11 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ.

More from DriveSpark

Article Published On: Monday, May 14, 2012, 16:20 [IST]
English summary
Bajaj Auto launched 2012 new Bajaj Discover 125 ST in Indian Market. 2012 Bajaj Discover 125 ST first sports tourer bike in India. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+