ಹೋಲಿಕೆ: ಪಲ್ಸರ್ 180 vs ಅಪಾಚಿ ಆರ್‌ಟಿಆರ್ 180

By Praveen

Bike Compare
ಪಲ್ಸರ್ 180 ಬೈಕ್ ಏರ್ ಕೂಲ್ಡ್, ನಾಲ್ಕು ಸ್ಟ್ರೋಕ್ ಡಿಟಿಎಸ್-ಐ ಎಂಜಿನ್ ಹೊಂದಿದೆ. ಅಪಾಚಿ ಆರ್ ಟಿಆರ್ ಸಹ ನಾಲ್ಕು ಸ್ಟ್ರೋಕ್ ಎಂಜಿನ್ ಹೊಂದಿದೆ. ಇದರಲ್ಲಿ ಪಲ್ಸರ್ ಬೈಕ್ 178.60 ಸಿಸಿ ಮತ್ತು ಅಪಾಚಿ 177 ಸಿಸಿ ಎಂಜಿನ್ ಹೊಂದಿವೆ.

ಪಲ್ಸರ್ ಬೈಕ್ ನೀಲಿ, ಕೆಂಪು, ಕಪ್ಪು ಮತ್ತು ಸಿಲ್ವರ್ ಬಣ್ಣಗಳಲ್ಲಿ ದೊರಕುತ್ತದೆ. ಅಪಾಚಿ ಬೈಕ್ ಬಿಳಿ, ಹಳದಿ, ಕಂದು ಮತ್ತು ಕಪ್ಪು ಬಣ್ಣಗಳಲ್ಲಿ ದೊರಕುತ್ತದೆ. ಪಲ್ಸರ್ 180 ಕೇವಲ ಎಲೆಕ್ಟ್ರಿಕ್ ಸ್ಟಾರ್ಟ್ ಹೊಂದಿದೆ. ಆದರೆ ಅಪಾಚಿ ಬೈಕ್ ಎಲೆಕ್ಟ್ರಿಕ್ ಮತ್ತು ಕಿಕ್ ಸ್ಟ್ರಾರ್ಟ್ ಫೀಚರ್ ಹೊಂದಿದೆ.

ಪಲ್ಸರ್ 180 ಬೈಕ್ 8,500 ಆವರ್ತನಕ್ಕೆ 17.02 ಪಿಎಸ್ ಪವರ್ ನೀಡಿದರೆ, ಅಪಾಚಿ17.3 ಪಿಎಸ್ ಪವರ್ ನೀಡುತ್ತದೆ. ಇವೆರಡೂ ಬೈಕ್ ಕ್ರಮವಾಗಿ 14.22 ಎನ್ಎಂ ಮತ್ತು 15.5 ಎನ್ಎಂ ಟಾರ್ಕ್ ಪವರ್ ನೀಡುತ್ತವೆ.

ಪಲ್ಸರ್ 180 ಬೈಕಿನ ವೀಲ್ ಬೇಸ್ 1,346 ಮಿ.ಮೀ. ಇದ್ದರೆ, ಅಪಾಚಿ ಬೈಕಿನ ವೀಲ್ ಬೇಸ್ ಗಾತ್ರ 1,326 ಮಿ.ಮೀ. ಇದೆ. ಇವೆರಡು ಬೈಕುಗಳ ತೂಕ ಕ್ರಮವಾಗಿ 147 ಕೆ.ಜಿ ಮತ್ತು 137 ಕೆ.ಜಿ ಆಗಿದೆ. ಅಪಾಚಿಗಿಂತ ಪಲ್ಸರ್ ತೂಕ ಸುಮಾರು 10 ಕೆ.ಜಿ. ಹೆಚ್ಚಿದೆ.

ಇಂಧನ ಟ್ಯಾಂಕ್ ಸಾಮರ್ಥ್ಯ: ಪಲ್ಸರ್ 180 ಬೈಕಿನ ಇಂಧನ ಟ್ಯಾಂಕ್ ಸಾಮರ್ಥ್ಯ 15 ಲೀಟರ್, ಅಪಾಚಿ ಬೈಕಿನ ಇಂಧನ ಟ್ಯಾಂಕ್ 16 ಲೀಟರ್ ಸಾಮರ್ಥ್ಯ ಹೊಂದಿದೆ. ಓದುಗರೇ, ಈ ಎರಡು ಬೈಕುಗಳಿಗೆ ನಿಮಗೆ ಯಾವುದು ಇಷ್ಟ?

Article Published On: Tuesday, September 11, 2012, 12:36 [IST]
English summary
Bike Compare: Bajaj Pulsar 180 DTSi vs TVS Apache RTR 180. Bike Specification, features, power, mileage and performance comparison.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+