ಹೋಂಡಾ ಬೈಕ್, ಸ್ಕೂಟರ್ ಮಾರಾಟ ಏರಿಕೆ

ನವದೆಹಲಿ, ಆ 3: ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ(ಎಚ್ಎಂಎಸ್ಐ) ಕಳೆದ ತಿಂಗಳು 2,22,768 ಯುನಿಟ್ ದ್ವಿಚಕ್ರವಾಹನ ಮಾರಾಟ ಮಾಡಿದ್ದು, ಶೇಕಡ 39ರಷ್ಟು ಏರಿಕೆ ದಾಖಲಿಸಿದೆ.

ಕಂಪನಿಯು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಒಟ್ಟು 1,60,666 ಯುನಿಟ್ ವಾಹನ ಮಾರಾಟ ಮಾಡಿತ್ತು.

ಬೈಕ್ ಮಾರಾಟ: ಕಳೆದ ತಿಂಗಳು ಕಂಪನಿಯು 1,04,316 ಯುನಿಟ್ ಬೈಕ್ ಮಾರಾಟ ಮಾಡಿದ್ದು, ಕಳೆದ ವರ್ಷದ ಆಗಸ್ಟ್ ತಿಂಗಳ 61,562 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 69.44 ರಷ್ಟು ಏರಿಕೆ ದಾಖಲಿಸಿದೆ.

ಸ್ಕೂಟರ್ ಮಾರಾಟ: ಆಗಸ್ಟ್ ತಿಂಗಳಲ್ಲಿ ಕಂಪನಿಯು 1,18,452 ಯುನಿಟ್ ಸ್ಕೂಟರ್ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯ 99,104 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 19.52ರಷ್ಟು ಹೆಚ್ಚಳವಾಗಿದೆ.

More from DriveSpark

Article Published On: Monday, September 3, 2012, 10:29 [IST]
English summary
Honda Motorcycle & Scooter India reported 38.65 per cent jump in August sales. HMSI sold 2,22,768 unit in August 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+