ಕೆಟಿಎಂ ಡ್ಯೂಕ್ 390; ಆಕರ್ಷಕ ಫೋಟೊ ಫೀಚರ್
ಯಾವತ್ತೂ ಭಾರತೀಯ ಬೈಕ್ ಗ್ರಾಹಕರು ಎಂಜಿನ್‌ನಿಂದ ಹೆಚ್ಚಿನ ಪವರ್ ನಿರೀಕ್ಷಿಸುತ್ತಾರೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡಿರುವ ಕೆಟಿಎಂನಿಂದ ಬಿಡುಗಡೆಯಾದ ಡ್ಯೂಕ್ 200 ದೇಶದಲ್ಲಿ ಭಾರಿ ಸದ್ದು ಮಾಡಿರುವುದನ್ನು ನಾವು ನೋಡಿರಬಹುದು.
ಇದೀಗ ನೂತನ ಬಜಾಜ್ ಹಾಗೂ ಕೆಟಿಎಂ ಜಂಟಿ ಪ್ರಾಯೋಜಿತ ಕೆಟಿಎಂ ಡ್ಯೂಕ್ 390 ಬಿಡುಗಡೆಗೆ ಸನ್ನದ್ಧವಾಗುತ್ತಿದ್ದು, ಮುಂದಿನ ವರ್ಷ ದೇಶದ ರಸ್ತೆಗಿಳಿಯುವ ಸಾಧ್ಯತೆಯಿದೆ.
ಕೆಟಿಎಂ 390 ಡ್ಯೂಕ್ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರನ್ನು ತಲುಪುವ ನಿರೀಕ್ಷೆಯಿದ್ದು, ಗರಿಷ್ಠ ನಿರ್ವಹಣಾ ಕ್ಷಮತೆಯನ್ನು ಹೊಂದಿರಲಿದೆ.
ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್‌ಗಾಗಿ ಕ್ಲಿಕ್ಕಿಸಿ...

375 ಸಿಸಿ ಸಿಂಗಲ್ ಸಿಲಿಂಡರ್ ಮೋಟಾರ್ 9500 ಆರ್‌ಪಿಎಂನಲ್ಲಿ 43 ಹಾರ್ಸ್ ಪವರ್ ಉತ್ಪಾದಿಸಲಿದೆ.

ಕೆಟಿಎಂ 390 ಡ್ಯೂಕ್ ಭಾರ ಕೂಡಾ ಅನುಕೂಲಕರವಾದ ರೀತಿಯಲ್ಲಿದ್ದು, ಇಂಧನ ರಹಿತ ಭಾರ 239 ಕೆ.ಜಿ ಹಾಗೂ ಇಂಧನ ತುಂಬಿಸಿದಾಗ ಭಾರ 150 ಕೆ.ಜಿ ಆಗಿರಲಿದೆ.

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್

ಕೆಟಿಎಂ ಡ್ಯೂಕ್ 390 ಆಕರ್ಷಕ ಫೋಟೊ ಫೀಚರ್


Click it and Unblock the Notifications