ಅನಿಸಿಕೆಗಳು: ನಮ್ ಬೈಕ್ ಇಷ್ಟು ಮೈಲೇಜ್ ನೀಡುತ್ತೆ

Posted By:
ಇತ್ತೀಚೆಗೆ ಹೀರೊ ಮೊಟೊಕಾರ್ಪ್ ತನ್ನ ಫೇಸ್ ಬುಕ್ ಪುಟದಲ್ಲಿ ಆಸಕ್ತಿದಾಯಕ ಪೋಸ್ಟೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಹೀರೊ ಬೈಕುಗಳು ಎಷ್ಟು ಮೈಲೇಜ್ ನೀಡುತ್ತಿದೆ ಎಂದು ಗ್ರಾಹಕರಲ್ಲಿ ಪ್ರಶ್ನಿಸಲಾಗಿತ್ತು. ವಿವಿಧ ಜನರು ನೀಡಿದ ಮೈಲೇಜ್ ಮಾಹಿತಿ ಈ ಕೆಳಗಿನಂತೆ ಇದೆ. ಆಮೇಲೆ ನಿಮ್ಮಲ್ಲಿರುವ (ಯಾವುದೇ ಕಂಪನಿಯ ಬೈಕ್ ಆಗಿರಲಿ) ಬೈಕ್ ಪ್ರತಿಲೀಟರ್ ಪೆಟ್ರೋಲಿಗೆ ಎಷ್ಟು ಮೈಲೇಜ್ ನೀಡುತ್ತದೆ ಎಂಬ ಮಾಹಿತಿಯನ್ನು ಕಾಮೆಂಟ್ ಬಾಕ್ಸಿನಲ್ಲಿ ಬರೆಯಲು ಮರೆಯದಿರಿ.

ರಂಜಿತ್: ಪ್ಯಾಷನ್ ಪ್ರೊ ಮೈಲೇಜ್ 55ರಿಂದ 60 ಕಿ.ಮೀ.

ಅವಿನಾಶ್ ಗೌತಮ್: ಹೀರೊ ಹೋಂಡಾ ಹಂಕ್: 30 ಕಿ.ಮೀ.

ಸೌರಭ್: ಹಳೆಯ ಸಿಬಿಝಡ್: 52-55 ಕಿ.ಮೀ.

ಅಭಿಷೇಕ್: ಹಂಕ್- 50 ಕಿ.ಮೀ.

ವಿಶಾಲ್ ಆರ್. ಪಾಟೀಲ್: ಸಿಡಿ ಡಿಲಕ್ಸ್ ಮೈಲೇಜ್ ಸುಮಾರು 60 ಕಿ.ಮೀ.

ರಾಘವೇಂದ್ರ: ಹಂಕ್ ಮೈಲೇಜ್ 50 ಕಿ.ಮೀ.

ಉಮಾಶಂಕರ್ ನಟರಾಜನ್: ಸಿಬಿಝಡ್ ಎಕ್ಟ್ರೀಮ್ ಮೈಲೇಜ್ 55 ಕಿ.ಮೀ.

ಸತೀಶ್: ಸ್ಪ್ಲೆಂಡರ್ ಮೈಲೇಜ್- 60ಕಿ.ಮೀ.ಗಿಂತ ಜಾಸ್ತಿ

ನಿಶಾಂತ್ ಸಿಂಗ್: ಕರೀಜ್ಮಾ ಆರ್- 40 ಕಿ.ಮೀ. ಮೈಲೇಜ್

ಅರ್ಜುನ್ ಶ್ರೀಧರ್: ಕರಿಜ್ಮಾ ಮೈಲೇಜ್ 45 ಕಿ.ಮೀ.

ಜಿತಿನ್: ಪ್ಯಾಷನ್ ಪ್ರೊ ಮೈಲೇಜ್ 50-55 ಕಿ.ಮೀ.

ಗೌರವ್: 2011ರ ಸಿಬಿಝಡ್ ಮೈಲೇಜ್ 40 ಕಿ.ಮೀ.

ಅರವಿಂದ್: ಪ್ಯಾಷನ್ ಪ್ರೊ ಮೈಲೇಜ್: 55 ಕಿ.ಮೀ.

ಸುಜಿತ್: ಪ್ಯಾಷನ್ ಪ್ರೊ ಮೈಲೇಜ್ 45 ಕಿ.ಮೀ.

ರಮೇಶ್: ಸ್ಪ್ಲೆಂಡರ್ ಪ್ರೊ ಮೈಲೇಜ್: 60-65 ಕಿ.ಮೀ.

ಜೈರಾಜ್: ಸಿಬಿಝಡ್ ಮೈಲೇಜ್ 40-45 ಕಿ.ಮೀ.

ಮನೀಶ್: ಸಿಬಿಝಡ್ ಎಕ್ಟ್ರೀಮ್: 50 ಕಿ.ಮೀ. ಮೈಲೇಜ್

ಮನೋಜ್: ಹಂಕ್ ಮೈಲೇಜ್: 58 ಕಿ.ಮೀ.

ವೈಭವ್: ಸ್ಪ್ಲೆಂಡರ್ ಎನ್ ಎಕ್ಸ್ ಜಿ ಮೈಲೇಜ್ 63-70

ಇಲ್ಲಿ ಒಂದೇ ಮಾಡೆಲ್ ಬೈಕ್ ವಿಭಿನ್ನ ರೀತಿಯಲ್ಲಿ ಮೈಲೇಜ್ ನೀಡುವುದನ್ನು ನೀವು ಗಮನಿಸಿರಬಹುದು. ಅದಕ್ಕೆ ರೈಡಿಂಗ್ ಹ್ಯಾಬಿಟ್ ಕೂಡ ಪ್ರಮುಖ ಕಾರಣವಾಗಿರಬಹುದು. ನಿಮ್ಮ ಬೈಕ್ ಕಡಿಮೆ ಮೈಲೇಜ್ ನೀಡುತ್ತಾ? ಹಾಗಾದರೆ ನೀವು ಮೈಲೇಜ್ ಹೆಚ್ಚಿಸುವ ಸಲಹೆಯನ್ನು ಯಾಕೆ ಪಾಲಿಸಬಾರದು?

ಅಂದ ಹಾಗೆ ಓದುಗರೇ ನಿಮ್ಮ ಬೈಕ್ ಎಷ್ಟು ಮೈಲೇಜ್ ನೀಡುತ್ತದೆ? ಕಾಮೆಂಟ್ ಪ್ಲೀಸ್.

ಓದಿ: ಬೈಕ್ ಮೈಲೇಜ್ ಹೆಚ್ಚಿಸಲು ಸರಳ ಸಲಹೆಗಳು

ಓದಿ: ಕಾರಿನ ಮೈಲೇಜ್ ಹೆಚ್ಚಿಸಲು ಸುಲಭ ವಿಧಾನಗಳು

English summary
Share mileage of your bike. Kannada Drivespark readers please share your bike mileage information with us. Bajaj, Hero Honda, Hero Motocorp, Suzuki, Kinatic, TVS, Yamaha Bike Mileage. 

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark