110 ಸಿಸಿ ಬೈಕ್ ಸುಜುಕಿ ಹಯಾಟೆ: ದರ ಮತ್ತು ವಿಶೇಷತೆ

ಹಯಾಟೆ ಎಂದರೆ ಫ್ರೆಷ್ ಬ್ರೀಝ್ ಅಥವಾ ತಾಜಾ ತಂಗಾಳಿ ಎಂದರ್ಥ. ದೇಶದ ರಸ್ತೆಗೆ ಇದು ತಾಜಾ ಹೆಸರು. ಇದು ಸುಜುಕಿ ಸ್ಲಿಂಗ್ ಶಾಟ್ ಬೈಕಿಗಿಂತ ಸಣ್ಣ ಬೈಕಾಗಿದೆ. ಇದು ಅತ್ಯುತ್ತಮ ಮೈಲೇಜಿನ ಬೈಕ್ ಆಗಿದ್ದು, ನಿತ್ಯ ಸವಾರಿಗೆ ಸೂಕ್ತ.
ಸುಜುಕಿ ಹಯಾಟೆ ಬೈಕ್ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 60 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ದರ ಸುಮಾರು 48-50 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ನೂತನ ಹಯಾಟೆ ಬೈಕಿನ ಟೆಕ್ ಮಾಹಿತಿ ಮತ್ತು ವಿಶೇಷತೆಗಳ ಪಟ್ಟಿ ಇಲ್ಲಿದೆ.
ಟೆಕ್ ಮಾಹಿತಿ ಮತ್ತು ವಿಶೇಷತೆ
* ಎಂಜಿನ್: 112.8 ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್, ಒಂದು ಸಿಲಿಂಡರ್, ಎಸ್ಒಎಚ್ ಸಿ
* ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್
* ಏರ್ ಕ್ಲೀನರ್
* 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್
* ಮುಂಭಾಗದ ಸಸ್ಪೆನ್ಸನ್: ಟೆಲಿಸ್ಕೋಪಿಕ್, ಕಾಯಿಲ್ ಸ್ಪ್ರಿಂಗ್, ಆಯಿಲ್ ಡಂಪ್ಡ್
* ಹಿಂಭಾಗದ ಸಸ್ಪೆನ್ಷನ್: ಸ್ವಿಂಗ್ ಆರ್ಮ್, ಕಾಯಿಲ್ ಸ್ಪ್ರಿಂಗ್, ಆಯಿಲ್ ಡಂಪ್ಡ್
* ಸಿಡಿಐ ಇಗ್ನಿಷನ್ ಮಾದರಿ
* ಇಂಧನ ಟ್ಯಾಂಕ್ ಸಾಮರ್ಥ್ಯ
* ಕರ್ಬ್ ತೂಕ: 115 ಕೆಜಿ


Click it and Unblock the Notifications








