ಯಮಹಾ ಪರಿಷ್ಕೃತ SZ-R ಮತ್ತು SZ-X ಬೈಕ್ ಬೇಕೆ?

ಯಮಹಾ ಎಸ್ ಝಡ್ ಬೈಕುಗಳಿಗೆ ಪ್ರಮುಖ ಎದುರಾಳಿ ಬಜಾಜ್ ಡಿಸ್ಕವರ್ 150, ಹೋಂಡಾ ಯುನಿಕಾರ್ಟ್ ಮತ್ತು ಸುಜುಕಿ ಜಿಎಸ್ 150ಆರ್ ಬೈಕುಗಳಾಗಿವೆ. SZ-R ಬೈಕಿನ ಮುಂಭಾಗದ ಚಕ್ರ ಡಿಸ್ಕ್ ಬ್ರೇಕ್ ಹೊಂದಿದೆ. 153 ಸಿಸಿಯ ಎಸ್ ಒಎಚ್ ಸಿ ಎಂಜಿನ್ ಗರಿಷ್ಠ 12.1 ಪಿಎಸ್ ಪವರ್ ಮತ್ತು 12.8 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ ನೂತನ SZ-R ಮತ್ತು SZ-X ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇವೆರಡು ಬೈಕುಗಳ ಆನ್ ರೋಡ್ ದರ ಕ್ರಮವಾಗಿ 56,500 ರು. ಮತ್ತು 63,000 ರು. ಆಗಿದೆ. ಇವೆರಡು ಬೈಕುಗಳು ಎಫ್ ಝಡ್ -16 ಬೈಕಿನ 153 ಸಿಸಿ ಬೈಕಿನ ಎಂಜಿನ್ ನನ್ನು ಹೊಂದಿವೆ.


Click it and Unblock the Notifications