ಶೀಘ್ರದಲ್ಲೇ ದೇಶದ ರಸ್ತೆಗೆ ಕವಾಸಕಿ ಸೂಪರ್ ಬೈಕ್

By Nagaraja

ದೇಶದ ಪ್ರೀಮಿಯಂ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಬಲಪಡಿಸಿರುವ ಬಜಾಜ್ ಕವಾಸಕಿ ಸದ್ಯದಲ್ಲೇ ಹೊಸ ರೂಪ ಪಡೆದುಕೊಳ್ಳಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್ ಬೈಕ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಅಲ್ಲದೆ ಯುವ ಗ್ರಾಹಕರು ಹೆಚ್ಚಾಗಿ ಕ್ರೀಡಾ ಬೈಕನ್ನು ಚಾಲನೆ ಮಾಡಲು ಇಷ್ಟಪಡುತ್ತಾರೆ.

ಇವೆಲ್ಲವನ್ನು ಅರಿತುಕೊಂಡಿರುವ ಬಜಾಜ್ ಆಟೋ, ದೇಶದ ಪ್ರಯಾಣಿಕ ಮಾರುಕಟ್ಟೆಗೆ ಮತ್ತೊಂದು ಆಕರ್ಷಕ ಬೈಕನ್ನು ಪರಿಚಯಿಸಲು ಹೊರಟಿದೆ. ಮೂಲಗಳ ಪ್ರಕಾರ ಬಜಾಜ್ ಕವಾಸಕಿ ಝಡ್‌ಎಕ್ಸ್‌10ಆರ್ ಹಾಗೂ ಝಡ್‌ಎಕ್ಸ್14ಆರ್ ಸೂಪರ್ ಬೈಕ್ ಶ್ರೀಘ್ರದಲ್ಲೇ ದೇಶದ ರಸ್ತೆಗೆ ಪ್ರವೇಶಿಸಲಿದೆ.

ವಿಶೇಷವೆಂದರೆ ಗರಿಷ್ಠ ಇಂಜಿನ್ ಸಾಮರ್ಥ್ಯದ ಈ ಎರಡು ಬೈಕ್‌ಗಳು ಸೂಪರ್ ಬೈಕ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಅಂದ ಹಾಗೆ ಇದರ ದರ 15 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.


2013 ಕವಾಸಕಿ ನಿಂಜಾ ಝಡ್‌ಎಕ್ಸ್10ಆರ್ (ZX10R)
998 ಸಿಸಿ, ಫೋರ್ ಸ್ಟ್ರೋಕ್, ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್, 200 ಅಶ್ವಶಕ್ತಿ, 112 ಎನ್‌ಎಂ ಟರ್ಕ್ಯೂ

2013 ಕವಾಸಕಿ ನಿಂಜಾ ಝಡ್‌ಎಕ್ಸ್14ಆರ್ (ZX14R)
1441 ಸಿಸಿ, ಫೋರ್ ಸ್ಟ್ರೋಕ್, ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್, 200 ಅಶ್ವಶಕ್ತಿ, 163 ಎನ್‌ಎಂ ಟರ್ಕ್ಯೂ, ಗರಿಷ್ಠ ವೇಗತೆ ಗಂಟೆಗೆ 300 ಕೀ.ಮೀ.

ಎರಡು ಬೈಕ್‌ಗಳು ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರಲಿದ್ದು, ಟ್ರಾಕ್ಷನ್ ಕಂಟ್ರೋಲ್ ಹಾಗೂ ಎಬಿಎಸ್ ತಂತ್ರಜ್ಞಾನವನ್ನು ಒಳಗೊಂಡಿರಲಿದೆ.

More from DriveSpark

Article Published On: Friday, August 9, 2013, 13:29 [IST]
English summary
If a latest report is to be believed Bajaj wants to further strengthen its performance provider credentials by introducing, not sportbikes, but out and out superbikes - Kawasaki Ninja ZX10R and Ninja ZX14R.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+