ಜಪಾನ್ ಬೈಕ್‌ಗಳೇ ಹೆಚ್ಚು ವಿಶ್ವಾಸನೀಯ

By Nagaraja

ಈ ಹಿಂದಿನಿಂದಲೇ ನಾವು ತಿಳಿದುಕೊಂಡು ಬಂದಿರುವಂತೆಯೇ ಮೆಕಾನಿಕ್ ವಿಷಯದಲ್ಲಿ ಜಪಾನ್‌ ತಂತ್ರಜ್ಞಾನವನ್ನು ಮೀರಿಸುವವರು ಯಾರೂ ಇಲ್ಲ. ಇದೀಗ ಬಂದಿರುವ ಮತ್ತೊಂದು ಸಮೀಕ್ಷಾ ವರದಿಯಲ್ಲೂ ಇದು ಬಹಿರಂಗವಾಗಿದೆ.

ಅಮೆರಿಕದ ಮಾಸಿಕ ಕನ್ಸೂಮರ್ ರಿಪೋರ್ಟ್ ನ್ಯಾಷನಲ್ ರಿಸರ್ಚ್ ಸೆಂಟರ್ ಮಾಡಿರುವ ಸಮೀಕ್ಷಾ ವರದಿ ಪ್ರಕಾರ ಜಪಾನ್ ಮೋಟಾರ್ ಸೈಕಲ್‌ಗಳು ಹೆಚ್ಚು ವಿಶ್ವಾಸನೀಯವಾಗಿದೆ. ಇದು ಅಮೆರಿಕದ ಪ್ರತಿಷ್ಠಿತ ಹರ್ಲಿ ಡೇವಿಡ್ಸನ್ ಹಾಗೂ ಜರ್ಮನಿಯ ಬಿಎಂಡಬ್ಲ್ಯುಗಳಂತಹ ಕಂಪನಿಗಳನ್ನು ಹಿಂಬಡ್ತಿಗೆ ತಳ್ಳಿವೆ.

ಇಷ್ಟಕ್ಕೂ ವಿಷಯ ಏನೆಂದರೆ ಜಪಾನ್ ಬೈಕ್‌ಗಳಲ್ಲಿ ಕಡಿಮೆ ತಾಂತ್ರಿಕ ತೊಂದರೆಗಳು ಕಾಣಸಿಗುತ್ತವೆ. ಮತ್ತೊಂದೆಡೆ ಹರ್ಲಿ ಬೈಕ್‌ಗಳಿಗೆ ಹೆಚ್ಚಿನ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ ಎಂದು ನಿರ್ದಿಷ್ಟ ಬ್ರಾಂಡ್‌ಗಳನ್ನು ಹೊಂದಿರುವ ಮಾಲಿಕರು ಅಭಿಪ್ರಾಯಪಡುತ್ತಾರೆ.

ಶೇಕಡಾ 72ರಷ್ಟು ಹೋಂಡಾ ಮಾಲಿಕರು ತಮ್ಮ ಬ್ರಾಂಡ್ ಉಳಿಸಿಕೊಳ್ಳಲು ಬಯಸುತ್ತಿದ್ದಾರೆ. ಹಾಗೆಯೇ ಶೇಕಡಾ 63ರಷ್ಟು ಯಮಹಾ ಹಾಗೂ 60ರಷ್ಟು ಕವಾಸಕಿ ಮಾಲಿಕರು ಸಹ ಇದನ್ನೇ ಬಯಸುತ್ತಾರೆ. ಇವೆಲ್ಲವೂ ಜಪಾನ್ ಮೂಲಕ ಕಂಪನಿಯ ವರ್ಚಸ್ಸನ್ನು ಹೆಚ್ಚಿಸಿದೆ.

More from DriveSpark

Article Published On: Saturday, March 30, 2013, 12:00 [IST]
English summary
According to a survey conducted by American monthly, Consumer Reports, owners of Japanese motorcycles are less likely to encounter problems with their machines than owners of American Harley Davidsons and German BMWs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+