ಧೂಮ್ ಮಚಾಲೆ ಧೂಮ್; ಧೂಮ್ 3 ಹೆಲ್ಮೆಟ್ ತಗೊಂಡ್ರಾ?

By Nagaraja

ಅಮೀರ್ ಖಾನ್ ಅಭಿನಯದ 'ಧೂಮ್ 3' ಚಿತ್ರ ತೆರೆಗಪ್ಪಿಸಲು ಸಜ್ಜಾಗಿ ನಿಂತಿದೆ. ಹಾಗಿರುವಾಗ ಚಿತ್ರ ತಂಡವು ವಿಭಿನ್ನ ರೀತಿಯಲ್ಲಿ ಚಿತ್ರ ಪ್ರಚಾರಕ್ಕೆ ಮುಂದಾಗಿದೆ.

ಹೌದು, ನೀವೀಗ ಧೂಮ್ ಅಭಿಮಾನಿಯಾಗಿದ್ದರೆ ಧೂಮ್ 3 ಹಲ್ಮೆಟ್ ಕೊಂಡುಕೊಳ್ಳಲೇಬೇಕು. ಧೂಮ್ 3 ನಿರ್ಮಾಪಕರೊಂದಿಗೆ ಪಾಲುದಾರಿಕೆ ಹೊಂದಿರುವ ಭಾರತ ಇಟಲಿ ಮೂಲದ ಹೆಲ್ಮೆಟ್ ತಯಾರಕ ಸಂಸ್ಥೆಯಾಗಿರುವ ಸ್ಟೀಲ್‌ಬರ್ಡ್-ಬೈಫೆ, ಧೂಮ್ 3 ಚಿತ್ರದ ವಿಶೇಷ ಹೆಲ್ಮೆಟ್ ಬಿಡುಗಡೆಗೊಳಿಸಿದೆ.

Dhoom 3 helmets

ನಿಮ್ಮ ಮಾಹಿತಿಗಾಗಿ, ಬಹುನಿರೀಕ್ಷಿತ ಧೂಮ್ 3 ಚಿತ್ರ, ಹೊಸ ವರ್ಷಕ್ಕೆ ಮುನ್ನಡುಯಾಗಿ ಅಂದರೆ ಕ್ರಿಸ್ಮಸ್ ವೇಳೆಯಲ್ಲಿ ಬಿಡುಗಡೆಯಾಗಲಿದೆ.

ತಯಾರಕರ ಪ್ರಕಾರ ಧೂಮ್ 3 ಹೆಲ್ಮೆಟ್ ವಿಶೇಷ ಸುರಕ್ಷತಾ ವೈಶಿಷ್ಟ್ಯ ಹೊಂದಿದ್ದು, ದೈನಂದಿನ ಪ್ರಯಾಣಿಕರಿಗೆ ನೆರವಾಗಲಿದೆ ಎಂದಿದೆ. ಚಿತ್ರದಲ್ಲಿ ಬಳಕೆ ಮಾಡಲಾದ ಆಕರ್ಷಕ ಗ್ರಾಫಿಕ್ ವಿನ್ಯಾಸವನ್ನು ಡಿ3 ಹೆಲ್ಮೆಟ್‌ಗೆ ಕೊಡಲಾಗಿದೆ.

More from DriveSpark

Article Published On: Tuesday, November 19, 2013, 14:01 [IST]
English summary
Helmet manufacturer, Indo Italian collaboration of Steelbird-Bieffe has announced that they have partnered with the producers of all new Dhoom 3 movie and launched a new range of Dhoom 3 helmets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+