ಹರ್ಲಿ ಡೇವಿಡ್ಸನ್ ಸ್ಟ್ರೀಟ್ ಬಾಬ್ ಗೆಲ್ಲುವ ಅವಕಾಶ

By Nagaraja

ಮತ್ತೆ ಒಂದುಗೂಡಿರುವ ಹರ್ಲಿ ಡೇವಿಡ್ಸನ್ ಹಾಗೂ ಮಾರ್ವೆಲ್ ಎಂಟರ್‌ಟೈನ್‌ಮೆಂಟ್, ಐರಾನ್ ಮ್ಯಾನ್ ಕಥಾ ಸರಣಿಯ ಅಂತಿಮ ಚಿತ್ರ ನಿರ್ಮಿಸಲು ಮುಂದಾಗಿದೆ. ಇದರಂತೆ ಚಿತ್ರದ ಪ್ರೊಮೊಷನ್ ಭಾಗವಾಗಿ ಪ್ರೇಕ್ಷಕರಿಗೆ 'ಮೆನ್ ಆಂಡ್ ಮೆಷಿನ್' ಎಂಬ ಸ್ಪರ್ಧೆಯನ್ನು ಏರ್ಪಡಿಸಿದೆ.

ಸ್ಪರ್ಧಾಳುಗಳು ಹರ್ಲಿ ಡೇವಿಡ್ಸನ್ ಸ್ಟ್ರೀಟ್ ಬಾಬ್ ಮೋಟಾರ್‌ಸೈಕಲ್‌ಗಳನ್ನು ಕಸ್ಟಮ್ ಡಿಸೈನ್ ಮಾಡಬೇಕಾಗಿದ್ದು, ಅಂತಿಮದಲ್ಲಿ ಐದು ವಿಜೇತರನ್ನು ಘೋಷಿಸಲಾಗಿವುದು.

ಹರ್ಲಿ ಡೇವಿಡ್ಸನ್ ಫಾಟ್ ಬಾಬ್ ಗೆಲ್ಲುವ ಅವಕಾಶ

ವಿಜೇತ ಸ್ಪರ್ಧಿಗಳು ಮಾರ್ವೆಲ್ ಕಾಮಿಕ್ ಬುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ವಿಐಪಿ ಟೂರ್‌ಗೆ ಅರ್ಹರಾಗಿರುತ್ತಾರೆ.

ಹರ್ಲಿ ಡೇವಿಡ್ಸನ್ ಫಾಟ್ ಬಾಬ್ ಗೆಲ್ಲುವ ಅವಕಾಶ

ಹರ್ಲಿ ಡೇವಿಡ್ಸನ್ ಡಾಟ್ ಕಾಮ್ ಸ್ಲಾಷ್ ಐರಾನ್ ಮ್ಯಾನ್ ವೆಬ್‌ಸೈಟ್‌ಗೆ ತೆರಳಿ ಆಸಕ್ತರು ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಮೇ 31 ಕೊನೆಯ ದಿನಾಂಕವಾಗಿದೆ.

ಹರ್ಲಿ ಡೇವಿಡ್ಸನ್ ಫಾಟ್ ಬಾಬ್ ಗೆಲ್ಲುವ ಅವಕಾಶ

ಹರ್ಲಿ ಡೇವಿಡ್ಸನ್ ಹಾಗೂ ಮಾರ್ವೆಲ್ ಈ ಹಿಂದೆಯೂ ಜತೆಯಾಗಿ ಕಾರ್ಯನಿರ್ವಹಿಸಿತ್ತು. ಹಾಗೆಯೇ ಒಬ್ಬ ಅದೃಷ್ಟವಂತನಿಗೆ ಹರ್ಲಿ ಡೇವಿಡ್ಸನ್ ದುಬಾರಿ ಸ್ಟ್ರೀಟ್ ಬಾಬ್ ಬೈಕ್ ಗೆಲ್ಲುವ ಅವಕಾಶವೂ ಇದೆ.

ಹರ್ಲಿ ಡೇವಿಡ್ಸನ್ ಫಾಟ್ ಬಾಬ್ ಗೆಲ್ಲುವ ಅವಕಾಶ

1585 ಸಿಸಿ ಹೊಂದಿರುವ ಹರ್ಲಿ ಡೇವಿಡ್ಸನ್ ಸ್ಟ್ರೀಟ್ ಬಾಬ್ ದರ 10 ಲಕ್ಷ ರು. ಅಸುಪಾಸಿನಲ್ಲಿದೆ.

ಹರ್ಲಿ ಡೇವಿಡ್ಸನ್ ಫಾಟ್ ಬಾಬ್ ಗೆಲ್ಲುವ ಅವಕಾಶ

More from DriveSpark

Article Published On: Monday, April 15, 2013, 17:24 [IST]
English summary
Harley Davidson and Marvel Entertainment have teamed up once again for the third and the last movie of the Iron Man series. As part of a promotional event fans have been given a chance to participate in a contest called "Man & Machine."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+